Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ಚಿನ್ನದ ಬೂಟಿನ ಬೇಟೆ : ಯಾರು ಮುಂದೆ?

ಮರಕಾನ(ಬ್ರೆಜಿಲ್), ಜು.10: ಜುಲೈ 13 ರಂದು ಇಲ್ಲಿನ ಕ್ರೀಡಾಂಗಣದಲ್ಲಿ ನಡೆಯುವ ಫೀಫಾ ವಿಶ್ವಕಪ್ 2014ರ ಅಂತಿಮ ಹಣಾಹಣಿ ನಂತರ ಚಿನ್ನದ ಬೂಟು ವಿಜೇತರ ಹೆಸರು ಘೋಷಣೆಯಾಗಲಿದೆ. ಕಳೆದ ಬಾರಿಯ ವಿಜೇತ ಜರ್ಮನ್ನಿನ ಥಾಮಸ್ ಮುಲ್ಲರ್ ಅವರು ಬ್ರೆಜಿಲ್ಲಿನಲ್ಲೂ ಮುನ್ನಡೆ ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಅರ್ಜೆಂಟಿನಾದ ಮೆಸ್ಸಿ ಕೂಡಾ ರೇಸಿನಲ್ಲಿದ್ದಾರೆ.

ಜರ್ಮನಿ ತನ್ನ 100ನೇ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಪೋರ್ಚುಗೀಸ್ ವಿರುದ್ಧ 4-0 ಗೋಲುಗಳ ಅಂತರದ ಜಯ ದಾಖಲಿಸಿದ್ದನ್ನು ಓದಿರುತ್ತೀರಿ. ಫೀಫಾ ವಿಶ್ವಕಪ್ ನ ಜಿ ಗುಂಪಿನ ಪಂದ್ಯದಲ್ಲಿ ಮಿಂಚಿದ ಮುಲ್ಲರ್ ಹ್ಯಾಟ್ರಿಕ್ ಗೋಲು ಬಾರಿಸಿದರು. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]

2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಉರುಗ್ವೆಯ ಫೊರ್ಲಾನ್, ಹಾಲೆಂಡ್ ನ ಸ್ನೈಡರ್, ಸ್ಪೇನ್ ನ ಡೇವಿಡ್ ವಿಲ್ಲಾ ಹಿಂದಿಕ್ಕಿ ಒಟ್ಟಾರೆ 5 ಗೋಲು ಗಳಿಸಿ ಚಿನ್ನದ ಬೂಟು ಗಳಿಸಿದ್ದ ಥಾಮಸ್ ಮುಲ್ಲರ್ ಈ ಬಾರಿ ಕೂಡಾ ಚಿನ್ನದ ಬೂಟಿನ ರೇಸಿನಲ್ಲಿ ಮುಂದಿದ್ದಾರೆ. [ 2010 ರ ತನಕ ಚಿನ್ನದ ಬೂಟು ಗೆದ್ದ ವೀರರು]

James Rodriguez

ಜು.10, 2014ರಂತೆ ಚಿನ್ನದ ಬೂಟಿನ ಸ್ಟಾಂಡಿಂಗ್ :

* 6 ಗೋಲು : ಜೇಮ್ಸ್ ರೋಡ್ರಿಗ್ರೇಜ್(ಕೊಲಂಬಿಯಾ)
* 5 ಗೋಲು: ಥಾಮಸ್ ಮುಲ್ಲರ್ (ಜರ್ಮನಿ)
* 4 ಗೋಲು : ನೇಮಾರ್ ಜೂ.(ಬ್ರೆಜಿಲ್), ಲಿಯಾನೆಲ್ ಮೆಸ್ಸಿ(ಅರ್ಜೆಂಟಿನಾ)
* 3 ಗೋಲು : ಥಾಮಸ್ ಮುಲ್ಲರ್(ಜರ್ಮನಿ), ಅಯಾನ್ ರಾಬೆನ್, ರಾಬಿನ್ ವಾನ್ ಪರ್ಸಿ(ಇಬ್ಬರು ಹಾಲೆಂಡ್), ಕರಿಂ ಬೆನ್ಜಿಮಾ(ಫ್ರಾನ್ಸ್), ಎನ್ನರ್ ವಲೆನ್ಸಿಯಾ(ಈಕ್ವಡಾರ್), ಜೇಮ್ಸ್ ರೋಡ್ರಿಗ್ರೇಜ್(ಕೊಲಂಬಿಯಾ, ಶಾಕಿರಿ(ಸ್ವಿಟ್ಜರ್ಲೆಂಡ್)
* 2 ಗೋಲು: ಲೂಯಿಸ್ ಸ್ವರೇಜ್(ಉರುಗ್ವೆ), ಮೆಂಫಿಸ್ ಡೆಪೇ(ನೆದರ್ಲೆಂಡ್), ಟಿಮ್ ಕಾಹಿಲ್(ಆಸ್ಟ್ರೇಲಿಯ) ಮಾಂಡ್ಜುಕಿಜ್, ಪೆರಿಸಿಕ್(ಕ್ರೊವೇಷಿಯಾ) ,ಗೆರ್ವಿನ್ಹೋ, ವಿಲ್ ಫ್ರೆಡ್ ಬೋನಿ(ಐವರಿ ಕೋಸ್ಟ್), ಆಂಡ್ರೆ ಆಯೆ(ಘಾನಾ), ಕ್ಲಿಂಟ್ ಡೆಂಪ್ಸಿ(ಯುಎಸ್ಎ), ಜಾಕ್ಸನ್ ಮಾರ್ಟಿನೇಜ್(ಕೊಲಂಬಿಯಾ), ಅಹ್ಮದ್ ಮೂಸಾ(ನೈಜೀರಿಯಾ)
* 1 ಗೋಲು: ಅರ್ಮೆಲೊ, ಗುಟಿರೆಜ್, ರೊಡ್ರಿಗ್ರೇಜ್ (ಎಲ್ಲರೂ ಕೊಲಂಬಿಯಾ),
-ಮಾರ್ಚಿಸಿಯೊ, ಬಾಲೊಟೆಲ್ಲಿ(ಇಬ್ಬರು ಇಟಲಿ),
-ಕ್ಯಾಂಪ್ ಬೆಲ್, ಡೂರ್ಟೆ, ಯುರೆನಾ(ಎಲ್ಲರೂ ಕೋಸ್ಟರಿಕಾ),
-ಕವಾನಿ(ಉರುಗ್ವೆ),
-ಸ್ಟರಿಡ್ಜ್ (ಇಂಗ್ಲೆಂಡ್),
-ಅಲಾನ್ಸೊ(ಸ್ಪೇನ್),
-ಬೊನಿ, ಗರ್ವಿನ್ಹೊ(ಇಬ್ಬರು ಐವರಿ ಕೋಸ್ಟ್),
-ಹೋಂಡಾ(ಜಪಾನ್),
-ಡೆ ವ್ರಿಜ್(ಹಾಲೆಂಡ್),
-ಆಸ್ಕರ್ (ಬ್ರೆಜಿಲ್),
-ಒರಿಬೆ ಪೆರಾಲ್ಟ(ಮೆಕ್ಸಿಕೋ),
-ಸ್ಯಾಂಚೇಜ್, ವಾಲ್ಡಿವಿಯಾ, ಬ್ಯೂಸೆಯೋರ್(ಎಲ್ಲರು ಚಿಲಿ),
-ಕಾಹಿಲ್(ಆಸ್ಟ್ರೀಯಾ),
-ಮೆಹ್ಮೆಡಿ, ಸೆಫೆರೊವಿಕ್(ಇಬ್ಬರೂ ಸ್ವಿಟರ್ಜೆಲೆಂಡ್),
-ವೆಲೆನ್ಸಿಯಾ(ಈಕ್ವೆಡಾರ್),
-ಇಬಿಸೆವಿಕ್(ಬೋಸ್ನಿಯಾ),
-ಲಿಯೊನೆಲ್ ಮೆಸ್ಸಿ(ಅರ್ಜೆಂಟಿನಾ),
-ಹಮ್ಮೆಲ್ಸ್(ಜರ್ಮನಿ),
-ಡೆಂಪ್ಸಿ, ಬ್ರೂಕ್ಸ್ (ಯುಎಸ್ಎ),
-ಅಯೆ(ಘಾನಾ),
-ಫೆಗೌಲಿ(ಅಲ್ಜೀರಿಯಾ),
-ಮೆರ್ಟನ್ಸ್, ಫೆಲ್ಲಿನಿ(ಬೆಲ್ಜಿಯಂ),
-ಕೆರ್ಜೋಕೊವ್(ರಷ್ಯಾ),
-ಕೆಎಚ್ ಲೀ(ದಕ್ಷಿಣ ಕೊರಿಯಾ)

Story first published: Wednesday, January 3, 2018, 10:13 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+