Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್ : ಚಿನ್ನದ ಬೂಟು ವಿಜೇತರ ಪಟ್ಟಿ

FIFA World Cup 2018 : All golden boot winners

ಬೆಂಗಳೂರು, ಜೂನ್ 11: 'ಬ್ಯೂಟಿಫುಲ್ ಗೇಮ್' ಫುಟ್ಬಾಲ್ ನ ಜಾಗತಿಕ ಹಬ್ಬಕ್ಕೆ ರಷ್ಯಾ ಸಜ್ಜುಗೊಂಡಿದೆ. ಎಲ್ಲಾ ಸ್ತರದ ಜನರು ಮೆಚ್ಚಿ ಆಡುವ ಫುಟ್ಬಾಲ್ ಆಟದ ವಿಶ್ವಕಪ್- ಫೀಫಾ ವಿಶ್ವಕಪ್ ಟೂರ್ನಮೆಂಟ್ ನಂತರ ಅನೇಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಈ ಪೈಕಿ ಗೋಲ್ಡನ್ ಬೂಟ್ ಅತ್ಯಂತ ಮುಖ್ಯವಾದದ್ದು, ಇದಲ್ಲದೆ, ಗೋಲ್ಡನ್ ಚೆಂಡು, ಗ್ಲೋವ್, ಯಂಗ್ ಪ್ಲೇಯರ್, ಫೇರ್ ಪ್ಲೇ, ಮ್ಯಾನ್ ಆಫ್ ದಿ ಮ್ಯಾಚ್, ಮನರಂಜನಾ ತಂಡ, ಆಲ್ ಸ್ಟಾರ್ ಟೀಮ್ ಪ್ರಶಸ್ತಿ ನೀಡಲಾಗುತ್ತದೆ.

ಗೋಲ್ಡನ್ ಬೂಟ್ ಅಡಿಡಾಸ ಗೋಲ್ಡನ್ ಶೂ ಎಂದು ಕರೆಯಲಾಗುತ್ತಿತ್ತು. 2006ರ ನಂತರ ಗೋಲ್ಡನ್ ಬೂಟ್ ಎಂದೇ ಕರೆಯುತ್ತಾರೆ. ಟೂರ್ನಮೆಂಟ್ ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸುವ ಆಟಗಾರನಿಗೆ ಈ ಪ್ರಶಸ್ತಿ ಸಿಗಲಿದೆ. 1982ರ ನಂತರ ಸಿಲ್ವರ್ ಹಾಗೂ ಕಂಚಿನ ಬೂಟು ಕೂಡಾ ನೀಡಲಾಗುತ್ತಿದೆ.

ಇಲ್ಲಿ ತನಕ ಚಿನ್ನದ ಬೂಟು ಗಳಿಸಿದವರ ಪಟ್ಟಿ ಇಲ್ಲಿದೆ:
1. 1930 > ಗುಲ್ಲಿರ್ಮೋ ಸ್ಟಾಬಿಲ್ > ಅರ್ಜೆಂಟಿನಾ > 8 ಗೋಲು
2. 1934 > ಒಲ್ದರಿಚ್ ನೆಜೆಡ್ಲೆ > ಚೆಕೊಸ್ಲೋವಾಕಿಯಾ > 5 ಗೋಲು
3. 1938 > ಲಿಯೋನಿಡಾಸ್ ಡ ಸಿಲ್ವಾ > ಬ್ರೆಜಿಲ್ > 7 ಗೋಲು
4. 1950 > ಅಡೆಮಿರ್ ಮರ್ಕೂಸ್ ಡಿ ಮೆಂಜಿಸ್ > ಬ್ರೆಜಿಲ್ > 9 ಗೋಲು
5. 1954 > ಸ್ಯಾ ನ್ಡೊರ್ ಕೊಸಿಸ್ > ಹಂಗೇರಿ > 11 ಗೋಲು
6 . 1958 > ಜಸ್ಟ್ ಫಾನ್ ಟೆನ್ > ಫ್ರಾನ್ಸ್ - 13 ಗೋಲು
7 . 1962 > ಫ್ಲೋರಿಯನ್ ಆಲ್ಬರ್ಟ್ (ಹಂಗೇರಿ), ವಾಲೆಂಟಿನ್ ಇವನಾವ್ ( ಸೋವಿಯತ್ ಒಕ್ಕೂಟ), ಗರಿಂಚಾ ಮತ್ತು ವಾವಾ ( ಬ್ರೆಜಿಲ್), ಡ್ರೆಜನ್ ಜೆರ್ಕೊವಿಕ್ (ಯುಗೋಸ್ಲಾವಿಯಾ), ಲಿಯೋನೆಲ್ ಸಾಂಚೆಸ್ (ಚಿಲಿ) - ತಲಾ 4 ಗೋಲುಗಳು
8. 1966 > ಯೂಸೆಬಿಯೋ ಸಿಲ್ವಾ ಫೆರಿರಾ > ಪೋರ್ಚುಗಲ್ > 9 ಗೋಲು
9. 1970 > ಗೆರ್ಡ್ ಮುಲ್ಲರ್ > ಜರ್ಮನಿ > 10 ಗೋಲು
10. 1974 > ಗ್ರೆಗೊರ್ಜ್ ಲ್ಯಾಟೋ > ಪೋಲಂಡ್ > 7 ಗೋಲು
11. 1978 > ಮಾರಿಯೋ ಕೆಂಪ್ಸ್ > ಅರ್ಜೆಂಟಿನಾ > 6 ಗೋಲು
12. 1982 > ಪಾಲೋ ರೋಸಿ > ಇಟಲಿ > 6 ಗೋಲು
13. 1986 > ಗ್ಯಾರಿ ಲಿನೆಕೆರ್ > ಇಂಗ್ಲೆಂಡ್ > 6 ಗೋಲು
14. 1990 > ಸಾಲ್ವಟಾರ್ ಸ್ಕಿಲಾಚಿ > ಇಟಲಿ > 6 ಗೋಲು
15. 1994 > ಒಲೆಗ್ ಸಲೆಂಕೋ ( ರಷ್ಯಾ), ಹ್ರಿಸ್ಟೋ ಸ್ಟಾಚಿಕೊವ್ ( ಬಲ್ಗೇರಿಯಾ) > ತಲಾ 6 ಗೋಲು
16. 1998 > ಡೆವರ್ ಸುಕರ್ > ಕ್ರೋಸಿಯಾ > 6 ಗೋಲು
17. 2002 > ರೋನಾಲ್ಡೋ ಡಿ ನಿಮಾ > ಬ್ರೆಜಿಲ್ > 8 ಗೋಲು
18. 2006 > ಮಿರೊಸ್ಲಾವ್ ಕ್ಲೋಸ್ > ಜರ್ಮನಿ > 5 ಗೋಲು
19. 2010> ಥಾಮಸ್ ಮುಲ್ಲರ್ > ಜರ್ಮನಿ> 5 ಗೋಲು
20. 2014> ಜೇಮ್ಸ್ ರೋಡ್ರಿಗೇಜ್> ಕೊಲಂಬಿಯಾ>6 ಗೋಲು

Story first published: Sunday, July 15, 2018, 22:10 [IST]
Other articles published on Jul 15, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+