ಕೋಸ್ಟರಿಕಾ ವಿರುದ್ಧ ಕೊನೆಕ್ಷಣದಲ್ಲಿ ಗೋಲು ಬಾರಿಸಿ ಗೆದ್ದ ಬ್ರೆಜಿಲ್

ಬೆಂಗಳೂರು, ಜೂನ್ 22: ಫೀಫಾ ವಿಶ್ವಕಪ್ 2018ರ 'ಇ' ಗುಂಪಿನ ಪಂದ್ಯದಲ್ಲಿ ಕೋಸ್ಟರಿಕಾವನ್ನು ಬ್ರೆಜಿಲ್ ಎದುರಿಸುತ್ತಿದೆ. ಕಳೆದ ಪಂದ್ಯದಲ್ಲಿ ಗಾಯಾಳುವಾಗಿದ್ದ ಸ್ಟಾರ್ ಆಟಗಾರ ನೇಮಾರ್ ಅವರು ಈ ಪಂದ್ಯದಲ್ಲಿ ಆಡುತ್ತಿದ್ದು, ಅಭಿಮಾನಿಗಳಿಗೆ ಖುಷಿ ನೀಡಿದೆ.
ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯದ ಕೊನೆ ಕ್ಷಣದಲ್ಲಿ ಸತತ ಎರಡು ಗೋಲು ಬಾರಿಸಿ ಭರ್ಜರಿ ಜಯ ದಾಖಲಿಸಿದೆ.
live Score ಕೆಳಗಿದೆ. live ಕಾಮೆಂಟರಿಗಾಗಿ ಲಿಂಕ್ ಕ್ಲಿಕ್ ಮಾಡಿ
ನೇಮಾರ್ ಜ್ಯೂನಿಯರ್, ಜೀಸಸ್, ಕೌಟಿನ್ಹೋ, ವಿಲಿಯನ್, ಕ್ಯಾಸಮೋ ದಾಳಿಯನ್ನು ಕೋಸ್ಟರಿಕಾ ಪಡೆ ಹೇಗೆ ಎದುರಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಬ್ರೆಜಿಲ್ ಎಂದಿನಂತೆ 4-2-3-1 ಮಾದರಿಯಲ್ಲಿ ಕಣಕ್ಕಿಳಿಯಲಿದೆ. ಕೋಸ್ಟರಿಕಾ ಇದಕ್ಕೆ ವಿರುದ್ಧವಾಗಿ ಹೆಚ್ಚಿನ ಒತ್ತು ರಕ್ಷಣೆಗೆ ನೀಡಿ ಐವರು ಆಟಗಾರರನ್ನು ಡಿಫೆನ್ಸ್ ನಲ್ಲಿ ಹಾಕಿದೆ. 5-4-1 ವಿಶಿಷ್ಟ ಮಾದರಿ ರಣವ್ಯೂಹದೊಂದಿಗೆ ಮೈದಾನದಲ್ಲಿ ಆಡುತ್ತಿದೆ.
ಬ್ರೆಜಿಲ್ ಪರ ಕೌಟಿನ್ಹೋ (90+1) ಹಾಗೂ ನೇಮಾರ್ ಜ್ಯೂನಿಯರ್ (90+7) ಐದು ನಿಮಿಷಗಳ ಅವಧಿಯಲ್ಲಿ ಸತತ ಗೋಲು ಬಾರಿಸಿ 2-0 ಅಂತರದಿಂದ ಕೋಸ್ಟರಿಕಾ ವಿರುದ್ಧ ಬ್ರೆಜಿಲ್ ಗೆಲ್ಲಲು ನೆರವಾದರು.
Story first published: Saturday, June 23, 2018, 10:36 [IST]
Other articles published on Jun 23, 2018
Read in English: World Cup 2018 Live: Brazil v Costa Rica
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications