ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರಷ್ಯಾ, ಉರುಗ್ವೆ, ಈಜಿಪ್ಟ್, ಸೌದಿ ಅರೆಬಿಯಾವಿರುವ ಎ ಗ್ರೂಪಿನ ವಿವರ

FIFA World Cup 2018: Group A analysis (Russia, Uruguay, Egypt, Saudi Arabia)

ನವದೆಹಲಿ, ಜೂ. 11: ಫೀಫಾ ವಿಶ್ವಕಪ್ ಗೆ ಇನ್ನೇನು ಕೆಲ ದಿನಗಳಲ್ಲೇ ಆರಂಭಗೊಳ್ಳಲಿದ್ದು, ವಿಶ್ವದ 32 ತಂಡಗಳು ಕಾದಾಟಕ್ಕೆ ಸಜ್ಜಾಗಿವೆ. ಅದ್ದೂರಿ ಪಂದ್ಯಾಟಕ್ಕೆ ಎಲ್ಲಾ ರೀತಿಯ ತಯಾರಿಗಳು ನಡೆಯುತ್ತಿವೆ. ಈ ನಡುವೆ ವಿಭಿನ್ನ ಗ್ರೂಪ್ ಗಳಲ್ಲಿ ಅತಿಥೇಯರಿರುವ ಎ ಗ್ರೂಪ್ ಕುರಿತ ಸಂಕ್ಷಿಪ್ತ ಮಾಹಿತಿಗಳು ಇಲ್ಲಿವೆ.

ಗ್ರೂಪ್ ಎಯಲ್ಲಿ ರಷ್ಯಾ, ಉರುಗ್ವೆ, ಈಜಿಪ್ಟ್, ಸೌದಿ ಅರೇಬಿಯಾ ತಂಡಗಳಿದ್ದು ಆರಂಭಿಕ ಪಂದ್ಯವಾಗಿ ಜೂನ್ 14ರಂದು ಅತಿಥೇಯ ರಷ್ಯಾ ಮತ್ತು ಸೌದಿ ಅರೇಬಿಯಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮಾಸ್ಕೋದ ಲುಝ್ನಿಕಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯದ ಸಮಯ ಸಹಿತ ಹೇಳುವುದಾದರೆ; ಜೂನ್ 14ರಂದು ಮಾಸ್ಕೋದಲ್ಲಿ ರಷ್ಯಾ-ಸೌದಿ ಅರೇಬಿಯಾ (8:30 PM), ಜೂನ್ 15ಕ್ಕೆ ಎಕಟೆರಿನ್ಬರ್ಗ್ ನಲ್ಲಿ ಈಜಿಪ್ಟ್-ಉರುಗ್ವೆ (5:30 PM), ಜೂನ್ 19ಕ್ಕೆ ಸೇಟ್ ಪೀಟರ್ಸ್ ಬರ್ಗ್ ನಲ್ಲಿ ರಷ್ಯಾ-ಈಜಿಪ್ಟ್ (11:30 PM), ಜೂನ್ 20ಕ್ಕೆ ರೊಸ್ತೋವ್ ಆನ್ ಡಾನ್ ನಲ್ಲಿ ಉರುಗ್ವೆ-ಸೌದಿ ಅರೇಬಿಯಾ (8:30 PM), ಜೂನ್ 25ಕ್ಕೆ ವೋಲ್ಗೊಗ್ರಾಡ್ ನಲ್ಲಿ ಸೌದಿ ಅರೇಬಿಯಾ-ಈಜಿಪ್ಟ್ (7:30 PM), ಜೂನ್ 25ಕ್ಕೆ ಸಮರಾದಲ್ಲಿ ಉರುಗ್ವೆ-ರಷ್ಯಾ (7:30 PM) ಸೆಣಸಾಟದಲ್ಲಿ ಪಾಲ್ಗೊಳ್ಳಲಿವೆ.

ಈಜಿಪ್ಟ್ ವಿರುದ್ಧ ಉರುಗ್ವೆಯ ಕಾದಾಟದಲ್ಲಿ ಮಿಂಚಲಿರುವ ಆಟಗಾರರು: ಲೂಯಿಸ್ ಸೌರೆಜ್ (ಉರುಗ್ವೆ), ಯುರಿ ಝಿರ್ಕೋವ್ (ರಷ್ಯಾ), ಎಡಿನ್ಸನ್ ಕವಾನಿ (ಉರುಗ್ವೆ), ಮೊಹಮ್ಮದ್ ಅಲ್ ಸಾಹ್ಲಾವಿ (ಸೌದಿ ಅರೇಬಿಯಾ), ಮೊಹಮದ್ ಸಲಾಹ್ (ಈಜಿಪ್ಟ್), ವಿರುದ್ಧ ಡಿಯಾಗೋ ಗಾಡಿನ್ (ಉರುಗ್ವೆ).

Story first published: Thursday, June 14, 2018, 1:58 [IST]
Other articles published on Jun 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X