ವಿಶ್ವಕಪ್: ಉರುಗ್ವೆ vs ಫ್ರಾನ್ಸ್ ಕ್ವಾ. ಫೈನಲ್ ಕಾದಾಟ- Live Score

ಮಾಸ್ಕೋ, ಜು. 6: ಫೀಫಾ ವಿಶ್ವಕಪ್ ಕುತೂಹಲಕಾರಿ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಇಂದು ಉರುಗ್ವೆ ಮತ್ತು ಫ್ರಾನ್ಸ್ ತಂಡಗಳು ರಷ್ಯಾದ ಎನ್.ಆರ್.ಜಿ. ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಇತ್ತಂಡಗಳು ಬಲಿಷ್ಟವಾದುದೇ ಆದುರಿಂದ ಇಂದಿನ ಕದನ ಕುತೂಹಲ ಮೂಡಿಸಿದೆ.
ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಉರುಗ್ವೆ ತಂಡ: ಮುಸ್ಲೆರಾ, ಕ್ಯಾಸೆರೆಸ್, ಗಿಮೆನೆಜ್, ಗೊಡಿನ್, ಲಸಾಲ್ಟ್, ನಂಡೆಜ್, ಟೊರ್ರೇರಾ, ವೆಸಿನೋ, ಬೆಂಟಾಂಕರ್, ಸೌರೆಜ್, ಸ್ಟುವಾನಿ.
ಬದಲಿ ಆಟಗಾರರು: ಕ್ಯಾಂಪಾನಾ, ವರೇಲಾ, ಸ್ಯಾಂಚೆಝ್, ರೊಡ್ರಿಗಜ್, ಡಿ ಅರಾಸ್ಕೆಟಾ, ಗ್ಯಾಸ್ಟನ್ ಸಿಲ್ವಾ, ಮ್ಯಾಕ್ಸಿ ಪೆರಿರಾ, ಗೊಮೆಜ್, ಕೋಟ್ಸ್, ಉರೆಟಾ, ಮಾರ್ಟಿನ್ ಸಿಲ್ವಾ.
ಫ್ರಾನ್ಸ್ ತಂಡ: ಲಾರಿಸ್, ಪಾವರ್ಡ್, ವರಾನೆ, ಉಮ್ಟಿಟಿ, ಲ್ಯೂಕಾಸ್, ಪೋಗ್ಬಾ, ಕಾಂಟೆ, ಎಮ್ಪಾಪೇ-ಲೊಟ್ಟಿನ್, ಗ್ರೀಜ್ ಮನ್, ಟಾಲಿಸ್ಸೋ, ಗಿರೌಡ್.
ಬದಲಿ ಆಟಗಾರರು: ಮಂಡಂಡ, ಕಿಂಪೆಂಬೆ, ಲೆಮರ್, ಡೆಂಬೆಲೆ, ನಝೋಂಜಿ, ರಾಮಿ, ಫೆಕಿರ್, ಸಿಡಿಬೆ, ಥೌವಿನ್, ಮೆಂಡಿ, ಅರಿಯೊಲಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications