Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಾಗತಿಕ ಫುಟ್ಬಾಲ್ ಸಮರ ಫೀಫಾ ವಿಶ್ವಕಪ್ ವಿಜೇತರ ಪಟ್ಟಿ

ಇಲ್ಲಿಯವೆರೆಗೂ ವರ್ಲ್ಡ್ ಕಪ್ ಗೆದ್ದಿರುವ ತಂಡಗಳ ಪಟ್ಟಿ | Oneindia Kannada
FIFA world Cup Winners list from 1930-2014

ಬೆಂಗಳೂರು, ಜೂನ್ 05: ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ 88 ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ. 1930ರಲ್ಲಿ ಆರಂಭವಾದ ವಿಶ್ವಕಪ್ ಟೂರ್ನಮೆಂಟ್ ಈ ಬಾರಿ ರಷ್ಯಾದಲ್ಲಿ ನಡೆಯಲಿದೆ.

ಜೂನ್ 14ರಿಂದ ಜುಲೈ 15ರ ತನಕ 32 ದೇಶಗಳು, 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ಜರ್ಮನಿಯಲ್ಲಿ 2006 ಟೂರ್ನಮೆಂಟ್ ನಡೆದ ಬಳಿಕ ಪುನಃ ಯುರೋಪಿಗೆ ಈ ಪ್ರತಿಷ್ಠಿತ ಟೂರ್ನಮೆಂಟ್ ಹಿಂತಿರುಗಿದೆ. ಅತಿಥೇಯ ರಾಷ್ಟ್ರವಾಗಿ ರಷ್ಯಾಕ್ಕೆ ಸುಲಭವಾಗಿ ಅರ್ಹತೆ ಸಿಕ್ಕಿದ್ದರೆ, ಮಿಕ್ಕ 31 ರಾಷ್ಟ್ರಗಳು ಅರ್ಹತಾ ಸುತ್ತಿನಲ್ಲಿ ಸೆಣಸಾಡಿ, ಆಯ್ಕೆಯಾಗಿವೆ.

ಫೀಫಾ ವಿಶ್ವಕಪ್ 2018 : ವೇಳಾಪಟ್ಟಿ | ತಂಡಗಳು

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯಲಿರುವ ಜಾಗತಿಕ ಫುಟ್ಬಾಲ್ ಸಮರ 1942 ಹಾಗೂ 1946ರಲ್ಲಿ ಮಾತ್ರ ವಿಶ್ವಯುದ್ಧದ ಕಾರಣದಿಂದ ನಡೆದಿರಲಿಲ್ಲ. 20 ಬಾರಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಬ್ರೆಜಿಲ್ ಪ್ರತಿ ಬಾರಿ ಅರ್ಹತೆ ಗಳಿಸಿದ ಸಾಧನೆ ಮಾಡಿದೆ.

ಬ್ರೆಜಿಲ್ 5, ಇಟಲಿ 4, ಜರ್ಮನಿ 4, ಉರುಗ್ವೆ, ಅರ್ಜೆಂಟೀನಾ ತಲಾ ಎರಡು ಬಾರಿ, ಇಂಗ್ಲೆಂಡ್, ಫ್ರಾನ್ಸ್, ಸ್ಪೇನ್ ಒಮ್ಮೆ ಮಾತ್ರ ವಿಶ್ವಕಪ್ ಗೆದ್ದಿವೆ.

1. 1930 > ಉರಗ್ವೆ ( ಅರ್ಜೆಂಟಿನಾ ವಿರುದ್ದ 4 -2 ಗೋಲುಗಳ ಜಯ)

2. 1934 > ಇಟಲಿ ( ಜೆಕೊಸ್ಲೋವಾಕಿಯಾ ವಿರುದ್ದ 2 -1 ಗೋಲುಗಳ ಜಯ)
3. 1938 > ಇಟಲಿ ( ಹಂಗರಿ ವಿರುದ್ದ 4 -2 ಗೋಲುಗಳ ಜಯ)
4. 1950 > ಉರಗ್ವೆ ( ಬ್ರೆಜಿಲ್ ವಿರುದ್ದ 2 -1 ಗೋಲುಗಳ ಜಯ)
5. 1954 > ಜರ್ಮನಿ ( ಹಂಗರಿ ವಿರುದ್ದ 3 -2 ಗೋಲುಗಳ ಜಯ)
6. 1958 > ಬ್ರೆಜಿಲ್ ( ಸ್ವೀಡನ್ ವಿರುದ್ದ 5 -2 ಗೋಲುಗಳ ಜಯ)

7. 1962 > ಬ್ರೆಜಿಲ್ ( ಜೆಕೊಸ್ಲೋವಾಕಿಯಾ ವಿರುದ್ದ 3 -1 ಗೋಲುಗಳ ಜಯ)

8. 1966 > ಇಂಗ್ಲೆಂಡ್ ( ಜರ್ಮನಿ ವಿರುದ್ದ 4 -2 ಗೋಲುಗಳ ಜಯ)

9. 1970 > ಬ್ರೆಜಿಲ್ ( ಇಟಲಿ ವಿರುದ್ದ 4 -2 ಗೋಲುಗಳ ಜಯ)

10. 1974 > ಜರ್ಮನಿ (ಹಾಲೆಂಡ್ ವಿರುದ್ದ 2 -1 ಗೋಲುಗಳ ಜಯ)

11. 1978 > ಅರ್ಜೆಂಟಿನಾ (ಹಾಲೆಂಡ್ ವಿರುದ್ದ 3 -1 ಗೋಲುಗಳ ಜಯ)

12. 1982 > ಇಟಲಿ ( ಜರ್ಮನಿ ವಿರುದ್ದ 3 -1 ಗೋಲುಗಳ ಜಯ)

13. 1986 > ಅರ್ಜೆಂಟಿನಾ (ಜರ್ಮನಿ ವಿರುದ್ದ 3 -2 ಗೋಲುಗಳ ಜಯ)

14. 1990 > ಜರ್ಮನಿ (ಅರ್ಜೆಂಟಿನಾ ವಿರುದ್ದ 1 -0 ಗೋಲುಗಳ ಜಯ)

15. 1994 > ಬ್ರೆಜಿಲ್ ( ಇಟಲಿ ವಿರುದ್ದ 3 -2 ಗೋಲುಗಳ ಜಯ)

16. 1998 > ಫ್ರಾನ್ಸ್ ( ಬ್ರೆಜಿಲ್ ವಿರುದ್ದ 3 -0 ಗೋಲುಗಳ ಜಯ)

17. 2002 > ಬ್ರೆಜಿಲ್ ( ಜರ್ಮನಿ ವಿರುದ್ದ 2 -0 ಗೋಲುಗಳ ಜಯ)

18. 2006 > ಇಟಲಿ (ಫ್ರಾನ್ಸ್ ವಿರುದ್ದ ಟೈಬ್ರೇಕರ್ ನಲ್ಲಿ 5 -3 ಗೋಲುಗಳ ಜಯ)
19. 2010> ಸ್ಪೇನ್ (ನೆದರ್ಲೆಂಡ್ಸ್ ವಿರುದ್ಧ 1-0ರಲ್ಲಿ ಜಯ)
20. 2014> ಜರ್ಮನಿ (ಅರ್ಜೆಂಟೀನಾ ವಿರುದ್ಧ 1-0ರಲ್ಲಿ ಗೆಲುವು)

Story first published: Tuesday, June 5, 2018, 18:56 [IST]
Other articles published on Jun 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+