Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್: ಫ್ರಾನ್ಸ್ vs ಅರ್ಜೆಂಟೀನಾ ರೌಂಡ್ 16 - Live Score

France vs Argentina, Live Score, FIFA World Cup 2018

ಮಾಸ್ಕೋ, ಜೂ. 30: ಫೀಫಾ ವಿಶ್ವಕಪ್ 2018ರ ಕುತೂಹಲಕಾರಿ ಪಂದ್ಯಗಳತ್ತ ಮುನ್ನಡೆಯುತ್ತಿದ್ದೇವೆ. ಈಗಾಗಲೇ ಲೀಗ್ ಹಂತ ಪಂದ್ಯಗಳು ಮುಗಿದಿದ್ದು, ಇಂದು ಅಂತಿಮ 16ರ ಸುತ್ತಿನ ಮಹತ್ವದ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958070

ಕಝಾನ್ ಅರೆನಾದಲ್ಲಿ ಫ್ರಾನ್ಸ್ - ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗಲಿದ್ದು, ಪಂದ್ಯ ಕುತೂಹಲ ಮೂಡಿಸಿದೆ. ಫುಟ್ಬಾಲ್ ಪ್ರೇಮಿಗಳ ಆರಾದ್ಯ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಕಣಕ್ಕಿಳಿದಿರುವುದರಿಂದ ಪಂದ್ಯ ಇನ್ನಷ್ಟು ಕಾವೇರಿಸಿದೆ.

ಫ್ರಾನ್ಸ್ 4-2-3-1 ರೀತಿಯಲ್ಲಿ ಆಟಗಾರರನ್ನು ಕಣಕ್ಕಿಳಿಸುತ್ತಿದ್ದು, ಹ್ಯೂಗೋ ಲಾಲೋರಿಸ್ (ಕ್ಯಾಪ್ಟನ್); ಬೆಂಜಮಿನ್ ಪಾವರ್ಡ್, ರಾಫೆಲ್ ವರಾನೆ, ಸ್ಯಾಮ್ಯುಯೆಲ್ ಉಮ್ತಿಟಿ, ಲುಕಾಸ್ ಹೆರ್ನಾಂಡೆಜ್; ಪಾಲ್ ಪೋಗ್ಬಾ, ಎನ್'ಜೋಲೊ ಕಾಂಟೆ; ಕೈಲ್ಯಾನ್ Mbappe, ಆಂಟೊನಿ ಗ್ರೀಜ್ಮನ್, ಬ್ಲೈಸ್ ಮಾಟುಯಿಡಿ; ಒಲಿವಿಯರ್ ಗಿರೌಡ್ ಪಂದ್ಯಕ್ಕಿಳಿದಿದ್ದಾರೆ. ತಂಡದ ಕೋಚ್ ಡಿಡಿಯರ್ ಡೆಸ್ಚಾಂಪ್ಸ್ ಅವರು ಪಂದ್ಯ ವೀಕ್ಷಿಸುತ್ತಿದ್ದಾರೆ.

ಅರ್ಜೆಂಟೀನಾ 4-3-3 ರೀತಿಯಲ್ಲಿ ಆಟಗಾರರನ್ನು ಇಳಿಸಿದೆ. ಕೋಚ್ ಜಾರ್ಜ್ ಸ್ಯಾಂಪೊಲಿ ಮಾರ್ಗದರ್ಶನಲ್ಲಿ ಫ್ರಾಂಕೊ ಅರ್ಮಾನಿ; ಗೇಬ್ರಿಯಲ್ ಮರ್ಕಾಡೊ, ನಿಕೋಲಸ್ ಓಟಮೆಂಡಿ, ಮಾರ್ಕೋಸ್ ರೊಜೊ, ನಿಕೋಲಾಸ್ ಟಾಗ್ಲಿಯಾಫಿಕೊ; ಎಂಜೊ ಪೆರೆಜ್, ಜೇವಿಯರ್ ಮಸ್ಚೆರಾನೋ, ಎವರ್ ಬನೇಗಾ; ಕ್ರಿಸ್ಟಿಯನ್ ಪ್ಯಾವೊನ್, ಲಿಯೋನೆಲ್ ಮೆಸ್ಸಿ (ಕ್ಯಾಪ್ಟನ್), ಏಂಜೆಲ್ ಡಿ ಮಾರಿಯಾ ಕಣಕ್ಕಿಳಿದಿದ್ದಾರೆ.

Story first published: Saturday, June 30, 2018, 19:46 [IST]
Other articles published on Jun 30, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+