Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್ ಸೆಮಿಫೈನಲ್: ಫ್ರಾನ್ಸ್ vs ಬೆಲ್ಜಿಯಂ - Live Score

France vs Belgium, World Cup 2018: live score

ಮಾಸ್ಕೋ, ಜುಲೈ 10: ಫೀಫಾ ವಿಶ್ವಕಪ್ ಅಂತಿಮ ಹಂತಕ್ಕೆ ಸಮೀಪಿಸುತ್ತಿದ್ದೇವೆ. ಇಂದು ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಿವೆ. ಎರಡೂ ತಂಡಗಳೂ ಬಲಿಷ್ಟವಾದುವೆ. ಹೀಗಾಗಿ ಹಿಂದಿನ ಪಂದ್ಯ ಯಾರಪರವಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಪಂದ್ಯದ Live Score ಕೆಳಗಿದೆ, Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958082

ಫ್ರಾನ್ಸ್ ತಂಡ: ಎಲ್ರಿಸ್; ಪಾವರ್ಡ್, ವರಾನೆ, ಉಮ್ಟಿಟಿ, ಹೆರ್ನಾಂಡೆಜ್; ಕಾಂಟೆ, ಪೋಗ್ಬಾ, ಮಾಟುಯಿಡಿ; ಎಂಬಪ್ಪೆ, ಗಿರೌಡ್, ಗ್ರೀಝ್ಮನ್
ಬದಲಿ ಆಟಗಾರರು: ಮಂಡಂಡಾ, ಅರಿಯೊಲಾ, ಕಿಂಪೆಂಬೆ, ರಾಮಿ, ಟೋಲಿಸ್ಸೊ, ಸಿಡಿಬೆ, ಮೆಂಡಿ, ಲೆಮರ್, ನಝೋಂಜಿ, ಥೌವೈನ್, ಡೆಂಬ್ಲೆ, ಫೆಕೀರ್.

ಬೆಲ್ಜಿಯಂ: ಕೋರ್ಟ್ಟಿಸ್; ಚಾಡ್ಲಿ, ಅಲ್ಡೆರ್ವೀರೆಲ್ಡ್, ಕೊಂಪನಿ, ವೆರ್ಟೊಂಗನ್; ವಿಟ್ಸೆಲ್, ಡೆಂಬಲೆ, ಫೆಲೆನಿ; ಅಪಾಯ, ಲುಕಾಕು, ಡಿ ಬ್ರುಯಿನ್
ಬದಲಿ ಆಟಗಾರರು: ಮಿಗ್ನೊಲೆಟ್, ಕ್ಯಾಸ್ಟಲ್ಸ್, ವರ್ಮಾಲೆನ್, ಬೊಯಟಾ, ಕರಾಸ್ಕೊ, ಮೆರ್ಟೆನ್ಸ್, ಟಿ ಹಜಾರ್ಡ್, ಟೈಲೆಮನ್ಸ್, ಜನುಝಾಜ್, ಡೆಂಡೋನ್ಕರ್, ಬತ್ಸುಯಿ.

Story first published: Tuesday, July 10, 2018, 23:23 [IST]
Other articles published on Jul 10, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+