For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ಪ್ರಶಸ್ತಿ ಗೆಲ್ಲೋ ಚಾನ್ಸ್ ಫ್ರಾನ್ಸ್ ಗೂ ಇದೆ

FIFA world cup 2018 : ಪ್ರಶಸ್ತಿ ಗೆಲ್ಲೋ ಚಾನ್ಸ್ ಫ್ರಾನ್ಸ್ ಗೂ ಇದೆ | Oneindia kannada
France World Cup Fixtures, Squad, Group, Guide

ನವದೆಹಲಿ, ಜೂ. 10: ಫುಟ್ಬಾಲ್ ಹಬ್ಬ ಆರಂಭಗೊಳ್ಳುವುದಕ್ಕೆ ಇನ್ನಿರುವುದು ಬರೀ ನಾಲ್ಕು ದಿನಗಳಷ್ಟೇ. ರಷ್ಯಾದಲ್ಲಿ 2018ರ ಫೀಫಾ ವಿಶ್ವಕಪ್ ಪಂದ್ಯಾಟ ಜೂ. 14ರಿಂದ ಆರಂಭಗೊಳ್ಳಲಿದ್ದು, 32 ತಂಡಗಳು ಮಹಾನ್ ಪಂದ್ಯಾಟಕ್ಕೆ ಸಜ್ಜಾಗಿವೆ.

ಈ ಸಾರಿಯ ಫೀಫಾ ವಿಶ್ವಕಪ್ ಪ್ರಶಸ್ತಿಯತ್ತ ಕಣ್ಣಿಟ್ಟಿರುವ ತಂಡಗಳಲ್ಲಿ ಫ್ರಾನ್ಸ್ ಕೂಡ ಒಂದು. ಫ್ರಾನ್ಸ್ ಪ್ರಶಸ್ತಿ ಗೆಲ್ಲುವ ಬಲಿಷ್ಟ ತಂಡವೇ ಎನ್ನುವುದಕ್ಕೆ 1998ರಲ್ಲಿ ಫ್ರಾನ್ಸ್ ವಿಶ್ವ ವಿಜೇತ ತಂಡವಾಗಿ ಹೊರಹೊಮ್ಮಿದ್ದೇ ಉದಾಹರಣೆಯಿದೆ.

ಫೀಫಾ ರ್ಯಾಂಕಿಂಗ್ ನಲ್ಲಿ 7ನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಫ್ರಾನ್ಸ್ ಗೆ ಆಂಟೊಯಿನ್ ಗ್ರೀಜ್ಮನ್ ಅವರಂತ ಸ್ಟಾರ್ ಆಟಗಾರರ ಬೆಂಬಲವೂ ಇದ್ದು, ಈ ವಿಶ್ವಕಪ್ ನಲ್ಲಿ ನೆಚ್ಚಿನ ತಂಡವಾಗಿ ಫ್ರಾನ್ಸ್ ಗುರುತಿಸಿಕೊಂಡಿದೆ.

2018ರ ಫೀಫಾ ಫುಟ್ಬಾಲ್ ಗೆ ಸಂಬಂಧಿಸಿ ಫ್ರಾನ್ಸ್ ತಂಡದ ಸಂಕ್ಷಿಪ್ತ ವಿವರ ಹೀಗಿದೆ..

ಗ್ರೂಪ್: ಆಸ್ಟ್ರೇಲಿಯಾ, ಪೆರು, ಮತ್ತು ಕ್ರಿಶ್ಚಿಯನ್ ಎರಿಕ್ಸನ್ ಜೊತೆಗೆ ಫ್ರಾನ್ಸ್ ಸಿ ಗ್ರೂಪ್ ನಲ್ಲಿದೆ.
ಕೋಚ್: ಡಿಡಿಯರ್ ಡೆಸ್ಚಾಂಪ್ಸ್, ವಯಸ್ಸು 49 (15.10.68)
ಸ್ಟಾರ್ ಆಟಗಾರ: ಆಂಟೊಯಿನ್ ಗ್ರೀಜ್ಮನ್
ಆಡಲಿರುವ ಪಂದ್ಯಗಳು: 16 ನೇ ಜೂನ್ - ಆಸ್ಟ್ರೇಲಿಯಾ ಎದುರು, ಜೂನ್ 21 - ಪೆರು ಎದುರು, 26 ಜೂನ್ - ಡೆನ್ಮಾರ್ಕ್ ಎದುರು.

ಆಟಗಾರರು

ಗೋಲ್ ಕೀಪರ್ಸ್: ಹ್ಯೂಗೊ ಲೊಲ್ಲಿಸ್ (ಟೊಟೆನ್ಹ್ಯಾಮ್ ಹಾಟ್ಸ್ಪರ್), ಸ್ಟೀವ್ ಮಂಡಂಡಾ (ಮಾರ್ಸಿಲ್ಲೆ), ಆಲ್ಫೋನ್ಸ್ ಅರೋಲಾ (ಪ್ಯಾರಿಸ್ ಸೇಂಟ್ ಜರ್ಮೈನ್)
ಡಿಫೆಂಡರ್ಸ್: ಲ್ಯೂಕಾಸ್ ಹೆರ್ನಾಂಡೆಜ್ (ಅಟ್ಲೆಟಿಕೊ ಮ್ಯಾಡ್ರಿಡ್), ಪ್ರಿಸ್ನೆಲ್ ಕಿಂಪೆಂಬೆ (ಪ್ಯಾರಿಸ್ ಸೇಂಟ್ ಜರ್ಮೈನ್), ಬೆಂಜಮಿನ್ ಮೆಂಡಿ (ಮ್ಯಾಂಚೆಸ್ಟರ್ ಸಿಟಿ), ಬೆಂಜಮಿನ್ ಪಾವಾರ್ಡ್ (ಸ್ಟಟ್ಗಾರ್ಟ್), ಆದಿಲ್ ರಾಮಿ (ಮಾರ್ಸಿಲ್ಲೆ), ಡಿಜಿಬ್ರಿಲ್ ಸಿಡಿಬೆ (ಮೊನಾಕೊ), ಸ್ಯಾಮ್ಯುಯೆಲ್ ಉಮ್ಟಿಟಿ (ಬಾರ್ಸಿಲೋನಾ), ರಾಫೆಲ್ ವರಾನೆ (ರಿಯಲ್ ಮ್ಯಾಡ್ರಿಡ್)
ಮಿಡ್ ಫೀಲ್ಡರ್ಸ್: ಎನ್'ಜೋಲೊ ಕಾಂಟೆ (ಚೆಲ್ಸಿಯಾ), ಬ್ಲೈಸ್ ಮಾಟುಯಿಡಿ (ಜುವೆಂಟಸ್), ಸ್ಟೀವನ್ ಎನ್'ಝಾಂಜಿ (ಸೆವಿಲ್ಲಾ), ಪಾಲ್ ಪೋಗ್ಬಾ (ಮ್ಯಾಂಚೆಸ್ಟರ್ ಯುನೈಟೆಡ್), ಕೊರೆಂಟಿನ್ ಟೋಲಿಸ್ಸೊ (ಬೇಯೆರ್ನ್ ಮ್ಯೂನಿಕ್)

ಫಾರ್ವರ್ಡ್ಸ್: ಒಸ್ಮಾನ್ ಡೆಮ್ಬೆಲೆ (ಬಾರ್ಸಿಲೋನಾ), ನಬಿಲ್ ಫೆಕರ್ (ಲಿಯಾನ್), ಒಲಿವಿಯರ್ ಗಿರೌಡ್ (ಚೆಲ್ಸಿಯಾ), ಆಂಟೊಯಿನ್ ಗ್ರೀಜ್ಮನ್ (ಅಟ್ಲೆಟಿಕೊ ಮ್ಯಾಡ್ರಿಡ್), ಥಾಮಸ್ ಲೆಮರ್ (ಮೊನಾಕೊ), ಕೈಲ್ಯಾನ್ ಮೊಪಾಪ್ (ಪ್ಯಾರಿಸ್ ಸೇಂಟ್-ಜರ್ಮೈನ್), ಫ್ಲೋರಿಯನ್ ಥೌವಿನ್ (ಮಾರ್ಸಿಲ್ಲೆ)

Story first published: Sunday, June 10, 2018, 18:33 [IST]
Other articles published on Jun 10, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+