Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಂಪಿಯನ್ ಜರ್ಮನಿ vs ಮೆಕ್ಸಿಕೋ ಕುತೂಹಲಕಾರಿ ಪಂದ್ಯ- Live Score

Germany vs Mexico Live Score, FIFA World Cup 2018

ಮಾಸ್ಕೋ, ಜೂ. 17: ಹಾಲಿ ಚಾಂಪಿಯನ್ ಜರ್ಮನಿ ಮತ್ತು ಮೆಕ್ಸಿಕೋ ತಂಡಗಳು ಫೀಫಾ ವಿಶ್ವಕಪ್ ಎಫ್ ಗ್ರೂಪಿನ ಪಂದ್ಯಕ್ಕಾಗಿ ಮುಖಾಮುಖಿಯಾಗಿವೆ. ಜರ್ಮನಿ ಸ್ಟಾರ್ ಆಟಗಾರ ಮೆಸುಟ್ ಓಝಿಲ್ ಅವರು ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದು, ಪಂದ್ಯ ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿದೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958057

ಫೀಫಾ ಕೋಕಾ ಕೋಲಾ ರ್ಯಾಂಕಿಂಗ್ ನಲ್ಲಿ ಜರ್ಮನಿ ಮೊದಲ ಸ್ಥಾನದಲ್ಲಿದ್ದು, ಮೆಕ್ಸಿಕೋ 15ನೇ ಸ್ಥಾನದಲ್ಲಿದೆ. ಇಂದಿನ ದಿನದ ಈ ಎರಡನೇ ಪಂದ್ಯ ಹೆಚ್ಚು ಕುತೂಹಲಕಾರಿಯಾಗಿದೆ.

ಜರ್ಮನಿ ಪರ ಮ್ಯಾನುಯೆಲ್ ನ್ಯೂಯರ್ (ಕ್ಯಾಪ್ಟನ್); ಜೋಶುವಾ ಕಿಮ್ಮಿಚ್, ಮ್ಯಾಟ್ಸ್ ಹಮ್ಮೆಲ್, ಜೆರೋಮ್ ಬೋಟೆಂಗ್, ಮಾರ್ವಿನ್ ಪ್ಲಾಟ್ಟನ್ಹಾರ್ಡ್ಟ್; ಸಾಮಿ ಖೇಡಿರಾ, ಟೋನಿ ಕ್ರೂಸ್; ಮೆಸುಟ್ ಒಜಿಲ್, ಥಾಮಸ್ ಮುಲ್ಲರ್, ಜೂಲಿಯನ್ ಡ್ರೇಕ್ಸ್ಲರ್; ಟಿಮೊ ವರ್ನರ್ ಅವರು ಕಣಕ್ಕಿಳಿದಿದ್ದಾರೆ.

ಇತ್ತ ಮೆಕ್ಸಿಕೊ ಪರ ಗಿಲ್ಲೆರ್ಮೊ ಒಕೊವಾ; ಹ್ಯೂಗೋ ಅಯಲಾ, ಕಾರ್ಲೋಸ್ ಸಾಲ್ಸೆಡೊ, ಹೆಕ್ಟರ್ ಮೋರೆನೋ, ಜೀಸಸ್ ಗಲ್ಲಾರ್ಡೊ; ಹೆಕ್ಟರ್ ಹೆರೆರಾ, ಆಂಡ್ರೆಸ್ ಗಾರ್ಡಡೋ (ನಾಯಕ), ಮಿಗುಯೆಲ್ ಲೇನ್; ಹಿರ್ವಿಂಗ್ ಲೊಜಾನೊ, ಜೇವಿಯರ್ ಹೆರ್ನಾಂಡೆಜ್, ಕಾರ್ಲೋಸ್ ವೇಲಾ ಅವರು ಪಂದ್ಯವನ್ನಾಡುತ್ತಿದ್ದಾರೆ.

Story first published: Sunday, June 17, 2018, 20:56 [IST]
Other articles published on Jun 17, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+