Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್ 2018: ಇರಾನ್ vs ಸ್ಪೇನ್ ಪಂದ್ಯ - Live Score

Iran vs Spain Live Score, FIFA World Cup 2018

ಮಾಸ್ಕೋ, ಜೂ. 20: ಫೀಫಾ ವಿಶ್ವ ಕಪ್ ಪಂದ್ಯಾಟಕ್ಕಾಗಿ ಇಂದು ಇರಾನ್ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಿವೆ. ಗ್ರೂಪ್ ಬಿಯ ಈ ಹಣಾಹಣಿ ಕುತೂಹಲಕೆರಳಿಸಿದೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958030

ಹಿಂದಿನ ಪಂದ್ಯದಲ್ಲಿ ಇರಾನ್ ತಂಡ ಮೊರಾಕೋ ವಿರುದ್ಧ ಜಯ ಸಾಧಿಸಿತ್ತು. ಹಾಗಾಗಿ ಇಂದೂ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಅದೇ ಸ್ಪೇನ್ ಹಿಂದಿನ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಡ್ರಾ ಸಾಧಿಸಿದ್ದರಿಂದ ಸ್ಪೇನ್ ಗೆ ಇಂದು ಗೆಲುವು ಅನಿವಾರ್ಯ.

ಇರಾನ್ ನಿಂದ ಅಲಿ ಬೈರನ್ವಾಂಡ್; ರಾಮಿನ್ ರೆಝಿಯನ್, ಮೊರ್ಟೆಜಾ ಪೌರಿಜಿಗನ್ಜಿ, ಮಜೀದ್ ಹೊಸ್ಸೆನಿ; ಎಹ್ಸಾನ್ ಹಾಜಿ ಸಫಿ (ಕ್ಯಾಪ್ಟನ್), ಸೈದ್ ಎಝಟೊಲಾಹಿ, ಒಮಿದ್ ಇಬ್ರಾಮಿ, ವಾಹಿದ್ ಅಮಿರಿ, ಕರೀಮ್ ಅನ್ಸರ್ಫಿರ್ಡ್, ಮೆಹ್ದಿ ತರೇಮಿ, ಸರ್ದಾರ್ ಅಜ್ಮೌನ್ ಕಣಕ್ಕಿಳಿದಿದ್ದಾರೆ.

ಸ್ಪೇನ್ ನಿಂದ ಡೇವಿಡ್ ಡೆ ಜಿಯಾ; ಡ್ಯಾನಿ ಕಾರ್ವಜಲ್, ಗೆರಾರ್ಡ್ ಪಿಕ್, ಸೆರ್ಗಿಯೋ ರಾಮೋಸ್ (ಕ್ಯಾಪ್ಟನ್), ಜೋರ್ಡಿ ಆಲ್ಬಾ; ಸೆರ್ಗಿಯೋ ಬಸ್ಕ್ವೆಟ್ಸ್, ಆಂಡ್ರೆಸ್ ಇನಿಯೆಸ್ಟಾ; ಲ್ಯೂಕಾಸ್ ವಾಸ್ಕ್ವೆಸ್, ಡೇವಿಡ್ ಸಿಲ್ವಾ, ಇಸ್ಕೊ; ಡಿಯಾಗೋ ಕೋಸ್ಟ ಮೈದಾನಕ್ಕಿಳಿದಿದ್ದಾರೆ.

Story first published: Wednesday, June 20, 2018, 23:43 [IST]
Other articles published on Jun 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+