ಐಎಸ್‌ಎಲ್: ಎಟಿಕೆ ಮೋಹನ್ ಬಾಗನ್ vs ಎಫ್‌ಸಿ ಗೋವಾ, Live ಸ್ಕೋರ್

ಗೋವಾ: ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 30ನೇ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಮತ್ತು ಎಫ್‌ಸಿ ಗೋವಾ ತಂಡಗಳು ಕಾದಾಡುತ್ತಿವೆ. ಎರಡೂ ತಂಡಗಳೂ ಕೂಡ ಬಲಿಷ್ಠವಾಗಿರುವುದರಿಂದ ಜಿದ್ದಾಜಿದ್ದಿ ಕದನ ಇಂದು ನಿರೀಕ್ಷಿಸಬಹುದು.
ಅದೃಷ್ಟ ಕರೆಯುತ್ತಿದೆ ಬನ್ನಿ, ಕೋಟ್ಯಾಧಿಪತಿಯಾಗಲು ಇಲ್ಲಿದೆ ಅವಕಾಶ!
ಈವರೆಗೆ ಒಟ್ಟು ಐದು ಪಂದ್ಯಗಳನ್ನಾಡಿರುವ ಎಟಿಕೆ ಮೋಹನ್ ಬಾಗನ್ ತಂಡ 3ರಲ್ಲಿ ಗೆದ್ದು 1 ಪಂದ್ಯ ಡ್ರಾ ಮಾಡಿಕೊಂಡು 1 ಪಂದ್ಯ ಸೋತಿದೆ. ಅಂಕಪಟ್ಟಿಯಲ್ಲಿ ಎಟಿಕೆ 3ನೇ ಸ್ಥಾನದಲ್ಲಿದೆ. ಐದು ಪಂದ್ಯಗಳನ್ನಾಡಿರುವ ಎಫ್‌ಸಿ ಗೋವಾ, 2 ಪಂದ್ಯ ಗೆದ್ದು, 2 ಪಂದ್ಯ ಡ್ರಾ ಮಾಡಿಕೊಂಡು, 1ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಗೋವಾ 6ನೇ ಸ್ಥಾನದಲ್ಲಿದೆ.
ಎಟಿಕೆ ಮೋಹನ್ ಬಾಗನ್ ತಂಡ: ಅರಿಂದಂ ಭಟ್ಟಾಚಾರ್ಜಾ (ಜಿಕೆ), ಸಂದೇಶ್ ಜಿಂಗನ್, ಸುಭಾಶಿಶ್ ಬೋಸ್, ಪ್ರೀತಮ್ ಕೋಟಲ್ (ಸಿ), ತಿರಿ, ಜಯೇಶ್ ರಾಣೆ, ಪ್ರಣಯ್ ಹಾಲ್ಡರ್, ಕಾರ್ಲ್ ಮೆಕ್‌ಹಗ್, ಮನ್ವೀರ್ ಸಿಂಗ್, ಡೇವಿಡ್ ವಿಲಿಯಮ್ಸ್, ರಾಯ್ ಕೃಷ್ಣ.
ಎಫ್‌ಸಿ ಗೋವಾ ತಂಡ: ಮೊಹಮ್ಮದ್ ನವಾಜ್ (ಜಿಕೆ), ಇವಾನ್ ಗೊನ್ಜಾಲೆಜ್, ಜೇಮ್ಸ್ ಡೊನಾಚಿ, ಸೆರಿಟನ್ ಫರ್ನಾಂಡಿಸ್, ಸಂರಕ್ಷಕ ಗಾಮಾ, ಆಲ್ಬರ್ಟೊ ನೊಗುರಾ, ಸೀಮಿನ್ಲೆನ್ ಡೌಂಗೆಲ್, ಅಲೆಕ್ಸಾಂಡರ್ ಜೆಸುರಾಜ್, ಎಡು ಬೆಡಿಯಾ (ಸಿ), ಲೆನ್ನಿ ರೊಡ್ರಿಗಸ್, ಇಗೊರ್ ಅಂಗುಲೋ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications