For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಬೆಂಗಳೂರು ಎಫ್‌ಸಿ vs ಮೋಹನ್ ಬಾಗನ್ Live ಸ್ಕೋರ್

ISL 2020-21: Bengaluru FC vs ATK Mohun Bagan match 88 live score

ಸತತ ವೈಫಲ್ಯದ ನಂತರ ಜಯದ ಲಯ ಕಂಡುಕೊಂಡಿರುವ ಬೆಂಗಳೂರು ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಮತ್ತೊಂದು ಸವಾಲಿಗೆ ಕಣಕ್ಕಿಳಿದಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಸೋಲರಿಯದ ನೌಶಾದ್ ಮೂಸಾ ಅವರ ಪಡೆ, ಹಿಂದಿನ ಎರಡು ಪಂದ್ಯಗಳಲ್ಲಿ ಕ್ಲೀನ್ ಶೀಟ್ ಯಶಸ್ಸು ಕಂಡಿದೆ. ಈಗ ಬೆಂಗಳೂರು ತಂಡ ಅಗ್ರ ಸ್ಥಾನದ ಗುರಿಹೊಂದಿರುವ ಎಟಿಕೆಮೋಹನ್ ಬಾಗನ್ ವಿರುದ್ಧ ಹಣಾಹಣಿಗಿಳಿದಿದೆ.

"ಸದ್ಯ ನಾವು ಎಟಿಕೆ ಮೋಹನ್ ಬಾಗನ್ ತಂಡದ ಕಡೆಗೆ ಗುರಿ ಇಟ್ಟಿದ್ದೇವೆ. ಹೇಗೆ ಆಡಬೇಕೆಂಬುದು ನಮಗೆ ಗೊತ್ತಿದೆ. ನಾವು ನಮ್ಮಿಂದಾದ ಉತ್ತಮ ಆಟವನ್ನು ಪ್ರದರ್ಶಿಸಲಿದ್ದೇವೆ. ಆಟಗಾರರು ಧನಾತ್ಮಕ ನಿಲುವಿನಲ್ಲಿದ್ದಾರೆ. ಪ್ರತಿಯೊಬ್ಬರೂ ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ನಾವು ಕಳೆದ ಎರಡು ಪಂದ್ಯಗಳಲ್ಲಿ ಎದುರಾಳಿಗೆ ಗೋಲು ನೀಡಿಲ್ಲ. ಇದೇ ರೀತಿಯಲ್ಲಿ ಧನಾತ್ಮಕ ಆಟ ಪ್ರದರ್ಶಿಸುತ್ತೇವೆ ಎಂಬ ನಂಬಿಕೆ ಇದೆ," ಎಂದು ಮಧ್ಯಂತರ ಕೋಚ್ ಮೂಸಾ ಹೇಳಿಕೆ ನೀಡಿದ್ದರು.

Live ಸ್ಕೋರ್‌ಪಟ್ಟಿ ಹೀಗಿದೆ:

1
2183412

ಎಟಿಕೆ ಮೋಹನ್ ಬಾಗನ್ ಆಡುವ ಬಳಗ
ಅರಿಂದಂ ಭಟ್ಟಾಚಾರ್ಜಾ (ಗೋಲ್‌ಕೀಪರ್), ಸುಭಾಶಿಶ್ ಬೋಸ್, ತಿರಿ, ಸಂದೇಶ್ ಜಿಂಗನ್ (ನಾಯಕ), ಪ್ರಬೀರ್ ದಾಸ್, ಕಾರ್ಲ್ ಮೆಕ್‌ಹಗ್, ಲೆನ್ನಿ ರೊಡ್ರಿಗಸ್, ಮನ್ವೀರ್ ಸಿಂಗ್, ಡೇವಿಡ್ ವಿಲಿಯಮ್ಸ್, ಮಾರ್ಸೆಲೊ ಪಿರೇರಾ, ರಾಯ್ ಕೃಷ್ಣ.

ಬೆಂಗಳೂರು ಎಫ್‌ಸಿ ಆಡುವ ಬಳಗ
ಗುರ್‌ಪ್ರೀತ್ ಸಿಂಗ್ ಸಂಧು (ಗೋಲ್‌ಕೀಪರ್), ರಾಹುಲ್ ಭೆಕೆ, ಪ್ರತೀಕ್ ಚೌಧರಿ, ಅಜಿತ್ ಕುಮಾರ್, ಫ್ರಾನ್ಸಿಸ್ಕೊ ಗೊನ್ಜಾಲೆಜ್, ಹರ್ಮನ್‌ಜೋತ್ ಖಬ್ರಾ, ಸುರೇಶ್ ವಾಂಗ್ಜಮ್, ಎರಿಕ್ ಪಾರ್ತಲು, ಕ್ರಿಸ್ಟಿಯನ್ ಒಪ್ಸೆತ್, ಸುನಿಲ್ ಛೇಟ್ರಿ (ನಾಯಕ), ಉದಂತ ಸಿಂಗ್.

Story first published: Tuesday, February 9, 2021, 20:22 [IST]
Other articles published on Feb 9, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+