For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಬೆಂಗಳೂರು ಎಫ್‌ಸಿ vs ಮುಂಬೈ ಸಿಟಿ ಎಫ್‌ಸಿ, Live ಸ್ಕೋರ್‌

ISL 2020-21: Bengaluru FC vs Mumbai City FC, Live Score

ಗೋವಾ: ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ನಡೆಯುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 48ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಕಾದಾಡಲಿವೆ. ಇಂದಿನ ಪಂದ್ಯದಲ್ಲಿ ಮುಂಬೈ ಸಿಟಿ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಈ ವರೆಗೆ ಒಟ್ಟು 8 ಪಂದ್ಯಗಳನ್ನಾಡಿರುವ ಮುಂಬೈ ಸಿಟಿ ಎಫ್‌ಸಿ 6 ಪಂದ್ಯಗಳನ್ನು ಗೆದ್ದು, 1ರಲ್ಲಿ ಡ್ರಾ ಸಾಧಿಸಿ, 1ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಮುಂಬೈ ದ್ವಿತೀಯ ಸ್ಥಾನದಲ್ಲಿದೆ. ಬೆಂಗಳೂರು ಎಫ್‌ಸಿ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 3ರಲ್ಲಿ ಡ್ರಾ ಮಾಡಿಕೊಂಡು, 2ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಬೆಂಗಳೂರು 5ನೇ ಸ್ಥಾನದಲ್ಲಿದೆ.

1
2173995

ಬೆಂಗಳೂರು ಎಫ್‌ಸಿ: ಗುರ್‌ಪ್ರೀತ್ ಸಿಂಗ್ ಸಂಧು (ಜಿಕೆ), ರಾಹುಲ್ ಭೆಕೆ, ಪ್ರತೀಕ್ ಚೌಧರಿ, ಜುವಾನಾನ್, ಹರ್ಮನ್‌ಜೋತ್ ಖಬ್ರಾ, ಡಿಮಾಸ್ ಡೆಲ್ಗಾಡೊ, ಸುರೇಶ್ ವಾಂಗ್ಜಮ್, ಕ್ಲೀಟನ್ ಸಿಲ್ವಾ, ಸುನಿಲ್ ಛೆಟ್ರಿ (ಸಿ), ಕ್ರಿಸ್ಟಿಯನ್ ಒಪ್ಸೆತ್, ದೇಶಾರ್ನ್ ಬ್ರೌನ್.

ಮುಂಬೈ ಸಿಟಿ ಎಫ್‌ಸಿ: ಅಮೃಂದರ್ ಸಿಂಗ್ (ಜಿಕೆ) (ಸಿ), ಅಮೆ ರಾನವಾಡೆ, ಹೆರ್ನಾನ್ ಸಂತಾನ, ಮೌರ್ಟಾಡಾ ಫಾಲ್, ಮಂದರ್ ರಾವ್ ಡೆಸ್ಸಾಯ್, ಅಹ್ಮದ್ ಜಹೌ, ರೌಲಿನ್ ಬೊರ್ಗೆಸ್, ರೇನಿಯರ್ ಫರ್ನಾಂಡಿಸ್, ಹ್ಯೂಗೋ ಬೌಮಸ್, ಬಿಪಿನ್ ಸಿಂಗ್, ಆಡಮ್ ಲೆ ಫೊಂಡ್ರೆ.

Story first published: Tuesday, January 5, 2021, 19:13 [IST]
Other articles published on Jan 5, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+