For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಚೆನ್ನೈಯಿನ್ ಎಫ್‌ಸಿ vs ಬೆಂಗಳೂರು ಎಫ್‌ಸಿ, Live ಸ್ಕೋರ್‌

ISL 2020-21: Chennaiyin FC vs Bengaluru FC Live Score

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 16ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಮತ್ತು ಬೆಂಗಳೂರು ಎಫ್‌ಸಿ ತಂಡಗಳು ಕಾದಾಡಲಿವೆ. ಗೋವಾದ ಬಂಬೋಲಿಮ್‌ನಲ್ಲಿರುವ ಜಿಎಂಸಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಇಂದಿನ ಪಂದ್ಯ ಕುತೂಹಲಕಾರಿಯಾಗಿದ್ದು, ಚೆನ್ನೈಯಿನ್ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಈವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಚೆನ್ನೈಯಿನ್ ಎಫ್‌ಸಿ 1ರಲ್ಲಿ ಗೆದ್ದು ಒಂದನ್ನು ಡ್ರಾ ಮಾಡಿಕೊಂಡಿದೆ. ತಂಡದ ಖಾತೆಯಲ್ಲಿ ಈಗ 4 ಅಂಕಗಳಿದ್ದು, ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಬೆಂಗಳೂರು ಎಫ್‌ಸಿ ಆಡಿದ 2 ಪಂದ್ಯಗಳಲ್ಲಿ ಎರಡನ್ನೂ ಡ್ರಾ ಮಾಡಿಕೊಂಡು 2 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.

1
2173963

ಚೆನ್ನೈಯಿನ್ ಎಫ್‌ಸಿ: ವಿಶಾಲ್ ಕೈತ್ (ಜಿಕೆ), ರೇಗನ್ ಸಿಂಗ್, ಎನೆಸ್ ಸಿಪೋವಿಕ್, ಜೆರ್ರಿ ಲಾಲ್ರಿನ್ಜುವಾಲಾ, ದೀಪಕ್ ಟ್ಯಾಂಗ್ರಿ, ಲಲಿಯನ್ಜುವಾಲಾ ಚಾಂಗ್ಟೆ, ರಾಫೆಲ್ ಕ್ರಿವೆಲ್ಲಾರೊ (ಸಿ), ಎಲಿ ಸಬಿಯಾ, ಅನಿರುದ್ಧ್ ಥಾಪಾ, ಜಕುಬ್ ಸಿಲ್ವೆಸ್ಟರ್, ಎಸ್ಮೇಲ್ ಗೊನ್ಕಾಲ್ವ್ಸ್.

ಬೆಂಗಳೂರು ಎಫ್‌ಸಿ: ಗುರ್‌ಪ್ರೀತ್ ಸಿಂಗ್ ಸಂಧು (ಜಿಕೆ), ರಾಹುಲ್ ಭೆಕೆ, ಜುವಾನಾನ್, ಎರಿಕ್ ಪಾರ್ತಲು, ಹರ್ಮನ್‌ಜೋತ್ ಖಬ್ರಾ, ಡಿಮಾಸ್ ಡೆಲ್ಗಾಡೊ, ಕ್ಲೀಟನ್ ಸಿಲ್ವಾ, ಸುರೇಶ್ ವಾಂಗ್ಜಮ್, ಸುನಿಲ್ ಛೆಟ್ರಿ (ಸಿ), ಆಶಿಕ್ ಕುರುನಿಯನ್, ದೇಶೋರ್ನ್ ಬ್ರೌನ್.

Story first published: Friday, December 4, 2020, 19:30 [IST]
Other articles published on Dec 4, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+