For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಚೆನ್ನೈಯಿನ್ ಎಫ್‌ಸಿ vs ಜೆಮ್ಷೆಡ್ಪುರ ಎಫ್‌ಸಿ, Live ಸ್ಕೋರ್

ISL 2020-21: Chennaiyin FC vs Jamshedpur FC match 89, Live score

ಐಎಸ್‌ಎಲ್‌ನ 89ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಜೆಫ್ಷೆಡ್ಪುರ ಎಫ್‌ಸಿ ಮುಖಾಮುಖಿಯಾಗಿದೆ. ಈ ಋತುವಿನ ಇಂಡಿಯನ್ ಸೂಪರ್ ಲೀಗ್ ನಲ್ಲಿ ಚೆನ್ನೈಯಿನ್ ತಂಡ ನಿರೀಕ್ಷಿಸಿದಂತೆ ಯಾವುದೂ ಆಗುತ್ತಿಲ್ಲ. ಕಳೆ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಗೋಲಿಲ್ಲದೆ ಡ್ರಾ ಗಳಿಸುವ ಮೂಲಕ ಈ ಋತುವಿನಲ್ಲಿ ಒಂಬತ್ತನೇ ಬಾರಿಗೆ ಗೋಲು ಗಳಿಸುವಲ್ಲಿ ವಿಫಲವಾಯಿತು. ಈಗ ತಂಡಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಗೆದ್ದರೆ ಮಾತ್ರ ತಂಡ ಮತ್ತೊಮ್ಮೆ ಪ್ಲೇ ಆಫ್ ತಲಪುವ ಆಸೆಯನ್ನು ಜೀವಂತವಾಗಿ ಉಳಿಯಲಿದೆ.

ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ ಚೆನ್ನೈ ತಮಡಕ್ಕೆ ಇನ್ನೂ ಆರು ಅಂಕ ಬೇಕಾಗಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಒಟ್ಟು ಆರು ಅಂಕಗಳನ್ನು ಗಳಿಸಲೇಬೇಕಾಗಿದೆ. ಓ ಒತ್ತಡದೊಂದಿಗೇ ಇಮದಿನ ಪಮದ್ಯದಲ್ಲಿ ಚೆನ್ನೈಯಿನ್ ಕಣಕ್ಕಿಳಿದಿದೆ. ಹಾದಿ ಕಠಿಣವಾಗಿದ್ದರೂ ಲೆಕ್ಕಾಚಾರದಲ್ಲಿ ಇದು ಸಾಧ್ಯವಿದೆ. ಅಂತಿಮ ಕ್ಷಣದವರೆಗೂ ಹೋರಾಟ ನಡೆಸುವಂತೆ ಚೆನ್ನೈಯಿನ್ ತಂಡಕ್ಕೆ ಸಾಬಾ ಲಾಜ್ಲೋ ತಂಡಕ್ಕೆ ಕರೆ ನೀಡಿದ್ದಾರೆ.

Live ಸ್ಕೋರ್‌ಪಟ್ಟಿ ಹೀಗಿದೆ:

1
2183413

ಜಮ್ಶೆಡ್ಪುರ ಎಫ್‌ಸಿ ಆಡುವ ಬಳಗ
ಟಿ.ಪಿ.ರೆಹನೇಶ್ (ಗೋಲ್‌ಕೀಪರ್), ರಿಕಿ ಲಲ್ಲಾವ್ಮಾ, ಲಾಲ್ಡಿನ್ಲಿಯಾನಾ ರೆಂತ್ಲೆ, ಪೀಟರ್ ಹಾರ್ಟ್ಲೆ (ನಾಯಕ), ಸ್ಟೀಫನ್ ಈಜ್, ಐಟರ್ ಮನ್ರಾಯ್, ಅಲೆಕ್ಸಾಂಡ್ರೆ ಲಿಮಾ, ಸೀಮಿನ್ಲೆನ್ ಡೌಂಗೆಲ್, ಡೇವಿಡ್ ಗ್ರಾಂಡೆ, ವಿಲಿಯಂ ಲಾಲ್ನುನ್‌ಫೆಲಾ, ಫಾರೂಕ್ ಚೌಧರಿ.

ಚೆನ್ನೈಯಿನ್ ಎಫ್‌ಸಿ ಆಡುವ ಬಳಗ
ವಿಶಾಲ್ ಕೈತ್ (ಗೋಲ್‌ಕೀಪರ್), ರೇಗನ್ ಸಿಂಗ್, ಲಾಲ್ಚುವಾನ್ಮಾವಿಯಾ ಫಾನೈ, ಎನೆಸ್ ಸಿಪೋವಿಕ್, ಎಲಿ ಸಬಿಯಾ (ನಾಯಕ), ಲಲಿಯನ್ಜುವಾಲಾ ಚಾಂಗ್ಟೆ, ಮ್ಯಾನುಯೆಲ್ ಲಂಜಾರೋಟ್, ಮೆಮೋ ಮೌರಾ, ಜರ್ಮನ್‌ಪ್ರೀತ್ ಸಿಂಗ್, ರಹೀಮ್ ಅಲಿ, ಎಸ್ಮೇಲ್ ಗೊನ್ಕಾಲ್ವ್ಸ್.

Story first published: Wednesday, February 10, 2021, 19:49 [IST]
Other articles published on Feb 10, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+