For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2020: ಎಫ್‌ಸಿ ಗೋವಾ vs ಚೆನ್ನೈಯಿನ್, Live ಸ್ಕೋರ್‌

ISL 2020-21: FC Goa vs Chennaiyin FC, Live Score

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 33ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಕಾದಾಡುತ್ತಿವೆ. ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಎರಡೂ ಪಂದ್ಯಗಳ ಮಧ್ಯೆ ಜಿದ್ದಾಜಿದ್ದಿ ಕದನ ಇಂದು ನಿರೀಕ್ಷಿತ.

ಎಫ್‌ಸಿ ಗೋವಾ ತಂಡ ಆಡಿರುವ ಆರು ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 2ನ್ನು ಡ್ರಾ ಮಾಡಿಕೊಂಡು, 2ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಗೋವಾ 7ನೇ ಸ್ಥಾನದಲ್ಲಿದೆ. ಆಡಿರುವ 5 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 2 ಡ್ರಾ ಮಾಡಿಕೊಂಡು, 2ನ್ನು ಡ್ರಾ ಮಾಡಿಕೊಂಡಿರುವ ಚೆನ್ನೈಯಿನ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

1
2173980

ಎಫ್‌ಸಿ ಗೋವಾ: ಮೊಹಮ್ಮದ್ ನವಾಜ್ (ಜಿಕೆ), ಜೇಮ್ಸ್ ಡೊನಾಚಿ, ಸೆರಿಟನ್ ಫರ್ನಾಂಡಿಸ್, ಸೇವಿಯರ್ ಗಾಮಾ, ಐಬಾನ್ ಡೊಹ್ಲಿಂಗ್, ಎಡು ಬೆಡಿಯಾ (ಸಿ), ಅಲೆಕ್ಸಾಂಡರ್ ಜೆಸುರಾಜ್, ಬ್ರಾಂಡನ್ ಫರ್ನಾಂಡಿಸ್, ಜಾರ್ಜ್ ಮೆಂಡೋಜ, ಆಲ್ಬರ್ಟೊ ನೊಗುರಾ, ಇಗೊರ್ ಅಂಗುಲೋ.

ಚೆನ್ನೈಯಿನ್ ಎಫ್‌ಸಿ: ವಿಶಾಲ್ ಕೈತ್ (ಜಿಕೆ), ದೀಪಕ್ ಟ್ಯಾಂಗ್ರಿ, ಜೆರ್ರಿ ಲಾಲ್ರಿನ್ಜುವಾಲಾ, ಎಲಿ ಸಬಿಯಾ, ರೇಗನ್ ಸಿಂಗ್, ಲಲಿಯನ್ಜುವಾಲಾ ಚಾಂಗ್ಟೆ, ರಾಫೆಲ್ ಕ್ರಿವೆಲ್ಲಾರೊ (ಸಿ), ಅನಿರುದ್ಧ್ ಥಾಪಾ, ಫತ್ಖುಲೋ ಫತ್ಖುಲ್ಲೋವ್, ಮೆಮೋ ಮೌರಾ, ಜಕುಬ್ ಸಿಲ್ವೆಸ್ಟರ್.

Story first published: Saturday, December 19, 2020, 19:49 [IST]
Other articles published on Dec 19, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+