For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಹೈದರಾಬಾದ್ ಎಫ್‌ಸಿ vs ಎಫ್‌ಸಿ ಗೋವಾ, Live ಸ್ಕೋರ್‌

ISL 2020-21: Hyderabad FC vs FC Goa, Live Score

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 43ನೇ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಕಾದಾಡುತ್ತಿವೆ. ಗೋವಾದ ತಿಲಕ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಇಂದಿನ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿರಲಿದೆ. ಆದರೆ ಗೋವಾ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಎಫ್‌ಸಿ ಗೋವಾ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 2ರಲ್ಲಿ ಸೋತು 3ರಲ್ಲಿ ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಹೈದರಾಬಾದ್ ಎಫ್‌ಸಿ ಆಡಿರುವ 7 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 3ರಲ್ಲಿ ಡ್ರಾ ಮಾಡಿಕೊಂಡು, 2ರಲ್ಲಿ ಸೋತು 8ನೇ ಸ್ಥಾನದಲ್ಲಿದೆ.

1
2173990

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮಣಿ (ಜಿಕೆ), ಚಿಂಗ್ಲೆನ್ಸಾನಾ ಸಿಂಗ್, ಆಕಾಶ್ ಮಿಶ್ರಾ, ಆಸಿಶ್ ರೈ, ಒಡೆ ಒನೈಂಡಿಯಾ, ಸೌವಿಕ್ ಚಕ್ರವರ್ತಿ, ಜೊವಾವೊ ವಿಕ್ಟರ್, ಹಿತೇಶ್ ಶರ್ಮಾ, ಹಲಿಚರಣ್ ನರ್ಜಾರಿ, ಜೋಯಲ್ ಚಿಯಾನೀಸ್, ಅರಿಡಾನೆ ಸಂತಾನ (ಸಿ).

ಎಫ್‌ಸಿ ಗೋವಾ: ಮೊಹಮ್ಮದ್ ನವಾಜ್ (ಜಿಕೆ), ಇವಾನ್ ಗೊನ್ಜಾಲೆಜ್, ಜೇಮ್ಸ್ ಡೊನಾಚಿ, ಸಂರಕ್ಷಕ ಗಾಮಾ, ಸೆರಿಟನ್ ಫರ್ನಾಂಡಿಸ್, ಜಾರ್ಜ್ ಮೆಂಡೋಜ, ಬ್ರಾಂಡನ್ ಫರ್ನಾಂಡಿಸ್, ಎಡು ಬೆಡಿಯಾ (ಸಿ), ಲೆನ್ನಿ ರೊಡ್ರಿಗಸ್, ಅಲೆಕ್ಸಾಂಡರ್ ಜೆಸುರಾಜ್, ಇಗೊರ್ ಅಂಗುಲೋ.

Story first published: Wednesday, December 30, 2020, 19:55 [IST]
Other articles published on Dec 30, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+