ಐಎಸ್‌ಎಲ್: ಹೈದರಾಬಾದ್ ಎಫ್‌ಸಿ vs ಜೆಮ್ಶೆಡ್ಪುರ ಎಫ್‌ಸಿ, Live ಸ್ಕೋರ್‌

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 14ನೇ ಪಂದ್ಯದಲ್ಲಿ ಬುಧವಾರ (ಡಿಸೆಂಬರ್ 2) ಹೈದರಾಬಾದ್ ಎಫ್‌ಸಿ ಮತ್ತು ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಕಾದಾಡಲಿವೆ. ಗೋವಾದ ವಾಸ್ಕೋದಲ್ಲಿರುವ ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಹೈದರಾಬಾದ್ ತಂಡ ಇಂದು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಆಸಿಸ್ ವಿರುದ್ಧದ ಸರಣಿಯಲ್ಲಿ ಆಡದಿದ್ದರೂ ODIನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ

ಹೈದರಾಬಾದ್ ಎಫ್‌ಸಿ ಈ ಮೊದಲು ಆಡಿರುವ ಎರಡು ಪಂದ್ಯಗಳಲ್ಲಿ 1ರಲ್ಲಿ ಗೆದ್ದು ಮತ್ತೊಂದರಲ್ಲಿ ಡ್ರಾ ಮಾಡಿಕೊಂಡಿತ್ತು. 4 ಅಂಕ ಕಲೆ ಹಾಕಿರುವ ಹೈದರಾಬಾದ್ ತಂಡ ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ. ಜೆಮ್ಶೆಡ್ಪುರ ಎಫ್‌ಸಿ ಎರಡರಲ್ಲಿ 1 ಸೋತು, 1 ಡ್ರಾ ಮಾಡಿಕೊಂಡು 9ನೇ ಸ್ಥಾನದಲ್ಲಿದೆ.

1
2173961

ಜೆಮ್ಶೆಡ್ಪುರ ಎಫ್‌ಸಿ ತಂಡ: ಪವನ್ ಕುಮಾರ್ (ಜಿಕೆ), ರಿಕಿ ಲಲ್ಲಾವ್ಮಾ, ಲಾಲ್ಡಿನ್ಲಿಯಾನಾ ರೆಂತ್ಲೆ, ಪೀಟರ್ ಹಾರ್ಟ್ಲೆ (ಸಿ), ಸ್ಟೀಫನ್ ಈಜ್, ಐಟರ್ ಮನ್ರಾಯ್, ಅಲೆಕ್ಸಾಂಡ್ರೆ ಲಿಮಾ, ಅಮರ್ಜಿತ್ ಸಿಂಗ್, ಜಾಕಿಚಂದ್ ಸಿಂಗ್, ಮೊಹಮ್ಮದ್ ಮೊಬಶೀರ್, ನೆರಿಜಸ್ ವಾಲ್ಸ್ಕಿಸ್.

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮಣಿ (ಜಿಕೆ), ಚಿಂಗ್ಲೆನ್ಸಾನಾ ಸಿಂಗ್, ಒಡೆ ಒನೈಂಡಿಯಾ, ಆಕಾಶ್ ಮಿಶ್ರಾ, ಆಸಿಶ್ ರೈ, ಜೊವಾವೊ ವಿಕ್ಟರ್, ಮೊಹಮ್ಮದ್ ಯಾಸಿರ್, ಹಿತೇಶ್ ಶರ್ಮಾ, ಹಲಿಚರಣ್ ನರ್ಜಾರಿ, ಅರಿಡಾನೆ ಸಂತಾನ (ಸಿ), ಲಿಸ್ಟನ್ ಕೊಲಾಕೊ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, December 2, 2020, 19:40 [IST]
Other articles published on Dec 2, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X