For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಜೇಮ್ಶೆಡ್ಪುರ್ ಎಫ್‌ಸಿ vs ಚೆನ್ನೈಯಿನ್ ಎಫ್‌ಸಿ, ಅಂಕಿ-ಅಂಶಗಳು

ISL 2020-21: Jamshedpur FC vs Chennaiyin FC-Head to Head Records, Match Stats and Players to watch out for

ಗೋವಾ: ಮಂಗಳವಾರ (ನವೆಂಬರ್ 24) ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 5ನೇ ಪಂದ್ಯದಲ್ಲಿ ಜೇಮ್ಶೆಡ್ಪುರ್ ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಮುಖಾಮುಖಿಯಾಗುತ್ತಿವೆ. ಗೋವಾದ ತಿಲಕ್ ಮೈದಾನದಲ್ಲಿ 7.30 pmಗೆ ಪಂದ್ಯ ಆರಂಭವಾಗಲಿದೆ.

ಜೇಮ್ಶೆಡ್ಪುರ್ ಎಫ್‌ಸಿ ಪಾಲಿಗೆ ಇದು ನಾಲ್ಕನೇ ಸೀಸನ್, ಅದೇ ಚೆನ್ನೈಯಿನ್ ಎಫ್‌ಸಿಗೆ 7ನೇ ಸೀಸನ್. ಇದರಲ್ಲಿ ಒಟ್ಟಿಗೆ 107 ಪಂದ್ಯಗಳನ್ನಾಡಿರುವ ಚೆನ್ನೈಯಿನ್ ಎಫ್‌ಸಿ 41 ಗೆಲುವುಗಳನ್ನು ಕಂಡಿದೆ. ಇದು ಟೂರ್ನಿಯಲ್ಲಿ ತಂಡವೊಂದು ಕಂಡ ಅತೀ ಹೆಚ್ಚು ಗೆಲುವುಗಳಲ್ಲಿ ಒಂದಾಗಿದೆ.

ಜೇಮ್ಶೆಡ್ಪುರ್ ಎಫ್‌ಸಿ ತಂಡ ಒಟ್ಟಿಗೆ 54 ಪಂದ್ಯಗಳನ್ನಾಡಿದ್ದು ಇದರಲ್ಲಿ 17 ಗೆಲುವುಗಳನ್ನು ಕಂಡಿದೆ. ಚೆನ್ನೈಯಿನ್ ಎಫ್‌ಸಿ 2 ಬಾರಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ. ಜೇಮ್ಶೆಡ್ಪುರ ಎಫ್‌ಸಿ ಲೀಗ್‌ ಹಂತದಲ್ಲಿ 5ನೇ ಸ್ಥಾನವನ್ನು ಎರಡು ಸಾರಿ ಪಡೆದುಕೊಂಡಿದೆ. ಜೇಮ್ಶೆಡ್ಪುರ್ ಎಫ್‌ಸಿ vs ಚೆನ್ನೈಯಿನ್ ಎಫ್‌ಸಿ ಮುಖಾಮುಖಿಯ ಅಂಕಿ-ಅಂಶಗಳು ಕೆಳಗಿವೆ.

ಒಟ್ಟಾರೆ ಮುಖಾಮುಖಿ
* ಒಟ್ಟು: 6 | ಗೆಲುವುಗಳು - ಸಿಎಫ್‌ಸಿ: 2, ಜೆಎಫ್‌ಸಿ: 1 | ಡ್ರಾ: 4

ಇತ್ತೀಚಿನ ಹೆಡ್-ಟು-ಹೆಡ್ ಫಾರ್ಮ್ (ಕೊನೆಯ 5 ಮುಖಾಮುಖಿ)
ಸಿಎಫ್‌ಸಿ 4-1 ಜೆಎಫ್‌ಸಿ
ಜೆಎಫ್‌ಸಿ 1-1 ಸಿಎಫ್‌ಸಿ
ಸಿಎಫ್‌ಸಿ 0-0 ಜೆಎಫ್‌ಸಿ
ಜೆಎಫ್‌ಸಿ 3-1 ಸಿಎಫ್‌ಸಿ
ಸಿಎಫ್‌ಸಿ 1-1 ಜೆಎಫ್‌ಸಿ

ಗಳಿಸಿದ ಗೋಲುಗಳು
ಚೆನ್ನೈಯಿನ್ ಎಫ್‌ಸಿ: 8
ಜಮ್ಶೆಡ್ಪುರ ಎಫ್‌ಸಿ: 6

ಹೆಚ್ಚು ಗೋಲು ಗಳಿಸಿದವರು
3 ಗೋಲುಗಳು - ನೆರಿಜಸ್ ವಾಲ್ಸ್ಕಿಸ್ (ಸಿಎಫ್‌ಸಿ)
1 ಗೋಲು - ಸಿಎಫ್‌ಸಿ: ಜೆಜೆ, ಮೊಹಮ್ಮದ್ ರಫಿ, ರಾಫೆಲ್ ಅಗಸ್ಟೊ, ಆಂಡ್ರೆ ಸ್ಕೆಂಬ್ರಿ, ಲಲಿಯನ್ಜುವಾಲಾ ಚಾಂಗ್ಟೆ.
ಜೆಎಫ್‌ಸಿ: ಸೆರ್ಗಿಯೋ ಕ್ಯಾಸ್ಟೆಲ್, ಐಸಾಕ್ ವನ್‌ಮಾಲ್ಸಾವ್ಮಾ, ಪ್ಯಾಬ್ಲೊ ಮಾರ್ಗಡೊ, ಕಾರ್ಲೋಸ್ ಕ್ಯಾಲ್ವೊ, ಮಾರಿಯೋ ಆರ್ಕ್ವೆಸ್, ವೆಲ್ಲಿಂಗ್ಟನ್ ಪ್ರಿಯೊರಿ.

Story first published: Tuesday, November 24, 2020, 13:37 [IST]
Other articles published on Nov 24, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+