For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಜೆಮ್ಶೆಡ್ಪುರ ಎಫ್‌ಸಿ vs ಮುಂಬೈ ಸಿಟಿ ಎಫ್‌ಸಿ, Live ಸ್ಕೋರ್‌

ISL 2020-21: Jamshedpur FC vs Mumbai City FC, Live Score

ಗೋವಾ: ಗೋವಾದ ತಿಲಕ್ ಮೈದಾನದಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 100ನೇ ಪಂದ್ಯದಲ್ಲಿ ಜೆಮ್ಶೆಡ್ಪುರ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಗೆಲ್ಲುವ ಸಾಧ್ಯತೆ ಹೆಚ್ಚು.

ಮುಂಬೈ ಸಿಟಿ ಎಫ್‌ಸಿ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. 17 ಪಂದ್ಯಗಳಲ್ಲಿ 10ರಲ್ಲಿ ಗೆದ್ದು, 7ರಲ್ಲಿ ಡ್ರಾ ಸಾಧಿಸಿ 3ರಲ್ಲಿ ಸೋತಿರುವ ಮುಂಬೈ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಜೆಮ್ಶೆಡ್ಪುರ ಎಫ್‌ಸಿ 18 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 6ರಲ್ಲೊ ಡ್ರಾ ಸಾಧಿಸಿ, 7ರಲ್ಲಿ ಸೋತು ಅಂಕಪಟ್ಟಿಯಲ್ಲಿ 7ರಲ್ಲಿದೆ.

1
2183424

ಜೆಮ್ಶೆಡ್ಪುರ ಎಫ್‌ಸಿ: ಟಿ.ಪಿ.ರೆಹನೇಶ್ (ಜಿಕೆ), ರಿಕಿ ಲಲ್ಲಾವ್ಮಾ, ಲಾಲ್ಡಿನ್ಲಿಯಾನಾ ರೆಂತ್ಲೆ, ಪೀಟರ್ ಹಾರ್ಟ್ಲೆ (ಸಿ), ಸ್ಟೀಫನ್ ಈಜ್, ಐಟರ್ ಮನ್ರಾಯ್, ಅಲೆಕ್ಸಾಂಡ್ರೆ ಲಿಮಾ, ಐಸಾಕ್ ವನ್ಮಲ್ಸಾವ್ಮಾ, ಸೀಮಿನ್ಲೆನ್ ಡೌಂಗೆಲ್, ಫಾರೂಕ್ ಚೌಧರಿ, ನೆರಿಜಸ್ ವಾಲ್ಸ್ಕಿಸ್.

ಮುಂಬೈ ಸಿಟಿ ಎಫ್‌ಸಿ: ಅಮೃಂದರ್ ಸಿಂಗ್ (ಸಿ) (ಜಿಕೆ), ಅಮೆ ರಣವಾಡೆ, ಮಂದಾರ್ ರಾವ್ ಡೆಸ್ಸಾಯ್, ಮೌರ್ಟಾಡಾ ಫಾಲ್, ಅಹ್ಮದ್ ಜಹೌ, ಹೆರ್ನಾನ್ ಸಂತಾನ, ರೇನಿಯರ್ ಫರ್ನಾಂಡಿಸ್, ರೌಲಿನ್ ಬೊರ್ಗೆಸ್, ಜಾಕಿಚಂದ್ ಸಿಂಗ್, ಸೈ ಗೊಡ್ಡಾರ್ಡ್, ಆಡಮ್ ಲೆ ಫೊಂಡ್ರೆ.

Story first published: Saturday, February 20, 2021, 20:15 [IST]
Other articles published on Feb 20, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+