For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ಸಿಟಿ vs ಬೆಂಗಳೂರು ಎಫ್‌ಸಿ Live ಸ್ಕೋರ್‌

ISL 2020-21: Mumbai City FC vs Bengaluru FC, Live Score

ಗೋವಾ: ಗೋವಾದ ಜಿಎಂಸಿ ಸ್ಟೇಡಿಯಂನಲ್ಲಿ ಇಂದು ಮುಂಬೈ ಸಿಟಿ ಎಫ್‌ಸಿ ಮತ್ತು ಬೆಂಗಳೂರು ಎಫ್‌ಸಿ ತಂಡಗಳು ಮುಖಾಮುಖಿಯಾಗಿವೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 95ನೇ ಪಂದ್ಯವಿದು. ಇಂದಿನ ಪಂದ್ಯದಲ್ಲಿ ಮುಂಬೈ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು.

ಈವರೆಗೆ ಆಡಿರುವ ಮುಂಬೈ ಸಿಟಿ ಎಫ್‌ಸಿ 16 ಪಂದ್ಯಗಳಲ್ಲಿ 10ರಲ್ಲಿ ಗೆದ್ದು, 4ರಲ್ಲಿ ಡ್ರಾ ಸಾಧಿಸಿ 2ರಲ್ಲಿ ಸೋತು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಬೆಂಗಳೂರು ಎಫ್‌ಸಿ 17ರಲ್ಲಿ 4ರಲ್ಲಿ ಗೆದ್ದು, 7ರಲ್ಲಿ ಡ್ರಾ ಸಾಧಿಸಿ, 6ರಲ್ಲಿ ಸೋತು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

1
2183419

ಮುಂಬೈ ಸಿಟಿ ಎಫ್‌ಸಿ: ಅಮೃಂದರ್ ಸಿಂಗ್ (ಜಿಕೆ / ಸಿ), ಅಮೆ ರಾನವಾಡೆ, ಮೌರ್ಟಾಡಾ ಫಾಲ್, ಅಹ್ಮದ್ ಜಹೌ, ಹೆರ್ನಾನ್ ಸಂತಾನ, ರೇನಿಯರ್ ಫರ್ನಾಂಡಿಸ್, ವಿಘ್ನೇಶ್ ದಕ್ಷಿಣಮೂರ್ತಿ, ಸೈ ಗೊಡ್ಡಾರ್ಡ್, ರೌಲಿನ್ ಬೊರ್ಗೆಸ್, ಬಿಪಿನ್ ಸಿಂಗ್, ಆಡಮ್ ಲೆ ಫೊಂಡ್ರೆ.

ಬೆಂಗಳೂರು ಎಫ್‌ಸಿ: ಗುರ್‌ಪ್ರೀತ್ ಸಿಂಗ್ ಸಂಧು (ಜಿಕೆ), ಹರ್ಮನ್‌ಜೋತ್ ಖಬ್ರಾ, ಅಜಿತ್ ಕುಮಾರ್, ಫ್ರಾನ್ಸಿಸ್ಕೊ ​​ಗೊನ್ಜಾಲೆಜ್, ಪರಾಗ್ ಶ್ರೀವಾಸ್, ಎರಿಕ್ ಪಾರ್ತಲು, ಕ್ಸಿಸ್ಕೊ ​​ಹೆರ್ನಾಂಡೆಜ್, ಸುರೇಶ್ ವಾಂಗ್ಜಮ್, ಕ್ಲೀಟನ್ ಸಿಲ್ವಾ, ಸುನಿಲ್ ಛೆಟ್ರಿ (ಸಿ), ಉದಂತ ಸಿಂಗ್.

Story first published: Monday, February 15, 2021, 19:50 [IST]
Other articles published on Feb 15, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+