ಐಎಸ್‌ಎಲ್: ಮುಂಬೈ ಸಿಟಿ vs ನಾರ್ತ್‌ಈಸ್ಟ್ ಯುನೈಟೆಡ್, Live ಸ್ಕೋರ್

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 76ನೇ ಪಂದ್ಯದಲ್ಲಿ ಇಂದು ಮುಂಬೈ ಸಿಟಿ ಎಫ್‌ಸಿ ಮತ್ತು ನಾರ್ತ್‌ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಸಿಟಿ ಗೆಲ್ಲುವ ನಿರೀಕ್ಷೆ ಹೆಚ್ಚಿದೆ. ಮುಂಬೈ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಆಡಿರುವ 13 ಪಂದ್ಯಗಳಲ್ಲಿ 9ರಲ್ಲಿ ಗೆದ್ದು, 3ರಲ್ಲಿ ಡ್ರಾ ಸಾಧಿಸಿ, 1ರಲ್ಲಿ ಸೋತಿರುವ ಮುಂಬೈ ಸಿಟಿ ಎಫ್‌ಸಿ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. 13 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 6 ಪಂದ್ಯದಲ್ಲಿ ಡ್ರಾ ಗಳಿಸಿ, 3ರಲ್ಲಿ ಸೋತಿರುವ ನಾರ್ತ್ ಈಸ್ಟ್ 5ನೇ ಸ್ಥಾನದಲ್ಲಿದೆ.
ಮುಂಬೈ ಸಿಟಿ ಎಫ್‌ಸಿ: ಅಮೃಂದರ್ ಸಿಂಗ್ (ಜಿಕೆ / ಸಿ), ಅಮೆ ರಣವಾಡೆ, ಮಂದರ್ ರಾವ್ ಡೆಸ್ಸಾಯ್, ಮೌರ್ಟಾಡಾ ಫಾಲ್, ಅಹ್ಮದ್ ಜಹೌ, ಹೆರ್ನಾನ್ ಸಂತಾನ, ಹ್ಯೂಗೋ ಬೌಮಸ್, ರೇನಿಯರ್ ಫರ್ನಾಂಡಿಸ್, ಜಾಕಿಚಂದ್ ಸಿಂಗ್, ಬಿಪಿನ್ ಸಿಂಗ್, ಬಾರ್ತಲೋಮೆವ್ ಒಗ್ಬೆಚೆ.
ನಾರ್ತ್‌ಈಸ್ಟ್ ಯುನೈಟೆಡ್: ಸುಭಾಶಿಶ್ ರಾಯ್ (ಜಿಕೆ / ಸಿ), ಪ್ರೊವತ್ ಲಕ್ರಾ, ಬೆಂಜಮಿನ್ ಲ್ಯಾಂಬೋಟ್, ನಿಮ್ ಡೋರ್ಜಿ, ಮಶೂರ್ ಶೆರೀಫ್, ಖಸ್ಸಾ ಕ್ಯಾಮರಾ, ಫೆಡೆರಿಕೊ ಗ್ಯಾಲೆಗೊ, ಲಾಲೆಂಗ್ಮಾವಿಯಾ, ಸುಹೇರ್ ವಡಕ್ಕೀಪೀಡಿಕಾ, ಲೂಯಿಸ್ ಮಚಾದೊ, ದೇಶೋರ್ನ್ ಬ್ರೌನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications