For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ತ್‌ಈಸ್ಟ್‌ vs ಮೋಹನ್ ಬಾಗನ್: ನಾರ್ತ್‌ಈಸ್ಟ್‌ಗೆ ಜಯ

ISL 2020-21: NorthEast United FC vs ATK Mohun Bagan, Live Score

ಗೋವಾ: ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 72ನೇ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳು ಕಾದಾಡುತ್ತಿವೆ. ಇಂದಿನ ಪಂದ್ಯದಲ್ಲಿ ಮೋಹನ್ ಬಾಗನ್ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.

ಎಟಿಕೆ ಮೋಹನ್ ಬಾಗನ್ ಈವರೆಗೆ ಆಡಿರುವ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 3ರಲ್ಲಿ ಡ್ರಾ ಸಾಧಿಸಿ, 2ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಮೋಹನ್ ಬಾಗನ್ ದ್ವಿತೀಯ ಸ್ಥಾನದಲ್ಲಿದೆ. ಆಡಿರುವ 12 ಪಂದ್ಯಗಳಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ತಂಡ 3ರಲ್ಲಿ ಗೆದ್ದು, 6ರಲ್ಲಿ ಡ್ರಾ ಸಾಧಿಸಿ, 3ರಲ್ಲಿ ಸೋತು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

1
2183396

ಎಟಿಕೆ ಮೋಹನ್ ಬಾಗನ್: ಅರಿಂದಂ ಭಟ್ಟಾಚಾರ್ಜಾ (ಜಿಕೆ), ಪ್ರಬೀರ್ ದಾಸ್, ತಿರಿ, ಸಂದೇಶ್ ಜಿಂಗನ್, ಸುಮಿತ್ ರತಿ, ಕಾರ್ಲ್ ಮೆಕ್‌ಹಗ್, ಪ್ರೀತಮ್ ಕೋಟಾಲ್, ಜೇವಿಯರ್ ಹೆರ್ನಾಂಡೆಜ್, ಪ್ರಣಯ್ ಹಾಲ್ಡರ್, ಡೇವಿಡ್ ವಿಲಿಯಮ್ಸ್, ರಾಯ್ ಕೃಷ್ಣ (ಸಿ).

ನಾರ್ತ್‌ಈಸ್ಟ್ ಯುನೈಟೆಡ್: ಸುಭಾಶಿಶ್ ರಾಯ್ (ಜಿಕೆ) (ಸಿ), ಗುರ್ಜಿಂದರ್ ಕುಮಾರ್, ಡೈಲನ್ ಫಾಕ್ಸ್, ನಿಮ್ ಡೋರ್ಜಿ, ಮಶೂರ್ ಶೆರೀಫ್, ಖಸ್ಸಾ ಕ್ಯಾಮರಾ, ಲಾಲೆಂಗ್ಮಾವಿಯಾ, ಫೆಡೆರಿಕೊ ಗ್ಯಾಲೆಗೊ, ಸುಹೇರ್ ವಡಕ್ಕೀಪೀಡಿಕಾ, ಲೂಯಿಸ್ ಮಚಾದೊ, ದೇಶೋರ್ನ್ ಬ್ರೌನ್.

Story first published: Tuesday, January 26, 2021, 22:56 [IST]
Other articles published on Jan 26, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+