For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ತ್‌ ಈಸ್ಟ್ ಯುನೈಟೆಡ್ vs ಎಫ್‌ಸಿ ಗೋವಾ, Live ಸ್ಕೋರ್‌

ISL 2020-21: NorthEast United FC vs FC Goa, Live Score

ಗೋವಾ: ಗೋವಾದ ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 82ನೇ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಿವೆ. ಇಂದು ಎರಡೂ ತಂಡಗಳ ಮಧ್ಯೆ ಜಿದ್ದಾಜಿದ್ದಿ ಕದನ ನಿರೀಕ್ಷಿತ.

14 ಪಂದ್ಯಗಳನ್ನಾಡಿರುವ ಎಫ್‌ಸಿ ಗೋವಾ 5 ಪಂದ್ಯಗಳನ್ನು ಗೆದ್ದು, 6 ಪಂದ್ಯಗಳಲ್ಲಿ ಡ್ರಾ ಸಾಧಿಸಿ, 3ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಗೋವಾ 4ನೇ ಸ್ಥಾನದಲ್ಲಿದೆ. ನಾರ್ತ್‌ಈಸ್ಟ್ ಎಫ್‌ಸಿ ಕೂಡ 14 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 6ರಲ್ಲಿ ಡ್ರಾ ಸಾಧಿಸಿ 3ರಲ್ಲಿ ಸೋತು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

1
2183406

ನಾರ್ತ್‌ ಈಸ್ಟ್ ಯುನೈಟೆಡ್ ಎಫ್‌ಸಿ: ಸುಭಾಶಿಶ್ ರಾಯ್ (ಜಿಕೆ / ಸಿ), ಗುರ್ಜಿಂದರ್ ಕುಮಾರ್, ಅಶುತೋಷ್ ಮೆಹ್ತಾ, ಬೆಂಜಮಿನ್ ಲ್ಯಾಂಬೋಟ್, ಮಶೂರ್ ಶೆರೀಫ್, ಖಸ್ಸಾ ಕ್ಯಾಮರಾ, ಫೆಡೆರಿಕೊ ಗ್ಯಾಲೆಗೊ, ಲಾಲೆಂಗ್ಮಾವಿಯಾ, ದೇಶೋರ್ನ್ ಬ್ರೌನ್, ಲೂಯಿಸ್ ಮಚಾದೊ, ಸುಹೇರ್ ವಡಕ್ಕೀಪೀಡಿಕಾ.

ಎಫ್‌ಸಿ ಗೋವಾ: ಧೀರಜ್ ಸಿಂಗ್ (ಜಿಕೆ), ಸೆರಿಟನ್ ಫರ್ನಾಂಡಿಸ್ (ಸಿ), ಇವಾನ್ ಗೊನ್ಜಾಲೆಜ್, ಆದಿಲ್ ಖಾನ್, ಸಂರಕ್ಷಕ ಗಾಮಾ, ಆಲ್ಬರ್ಟೊ ನೊಗುರಾ, ಅಲೆಕ್ಸಾಂಡರ್ ಜೆಸುರಾಜ್, ಪ್ರಿನ್ಸ್ಟನ್ ರೆಬೆಲ್ಲೊ, ಜಾರ್ಜ್ ಒರ್ಟಿಜ್, ಇಗೊರ್ ಅಂಗುಲೋ, ದೇವೇಂದ್ರ ಮುರ್ಗೋಕರ್.

Story first published: Thursday, February 4, 2021, 19:37 [IST]
Other articles published on Feb 4, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+