ನಾರ್ಥ್‌ಈಸ್ಟ್ ಯುನೈಟೆಡ್ vs ಮುಂಬೈ ಸಿಟಿ: ಮುಖಾಮುಖಿಯ ಅಂಕಿ-ಅಂಶ

ಗೋವಾ: ಗೋವಾದ ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ನವೆಂಬರ್ 21ರ ಶನಿವಾರ ನಡೆಯುವ ಇಂಡಿಯನ್ ಸೂಪರ್ ಲೀಗ್ 2ನೇ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. 7.30 pmಗೆ ಪಂದ್ಯ ಆರಂಭವಾಗಲಿದೆ.
ಈ ಬಾರಿ ನಡೆಯುತ್ತಿರುವುದು ಇದು 7ನೇ ಆವೃತ್ತಿಯ ಐಎಸ್‌ಎಲ್. ಲೀಗ್‌ನಲ್ಲಿ ಒಟ್ಟಿಗೆ 98 ಪಂದ್ಯಗಳನ್ನಾಡಿರುವ ನಾರ್ಥ್ ಈಸ್ಟ್ ಯುನೈಟೆಡ್, 27 ಪಂದ್ಯಗಳನ್ನು ಗೆದ್ದಿದೆ. ನಾರ್ಥ್‌ಈಸ್ಟ್ ವಿಜಯದ ಶೇಕಡಾವಾರು 27.5 ಇದೆ. ಮುಂಬೈ ಸಿಟಿ ಎಫ್‌ಸಿ 100 ಪಂದ್ಯಗಳಲ್ಲಿ 38 ಪಂದ್ಯಗಳನ್ನು ಗೆದ್ದಿದೆ.
ಎರಡೂ ತಂಡಗಳ ಮುಖಾಮುಖಿಯ ಅಂಕಿ-ಅಂಶಗಳು ಕೆಳಗಿವೆ.
ಕೊನೆಯ 5 ಪಂದ್ಯಗಳು
* MCFC 1-0 NEUFC
* NEUFC 2-2 MCFC
* MCFC 0-2 NEUFC
* NEUFC 0-1 MCFC
*MCFC 3-2 NEUFC
ಗಳಿಸಿದ ಗೋಲುಗಳು
* ನಾರ್ತ್ ಈಸ್ಟ್ ಯುನೈಟೆಡ್: 12
* ಮುಂಬೈ ಸಿಟಿ ಎಫ್‌ಸಿ: 17
ಅಗ್ರ 3 ಸ್ಕೋರರ್‌ಗಳು (ಎನ್‌ಇಯುಎಫ್‌ಸಿ vs ಎಂಸಿಎಫ್‌ಸಿ): ಸಾರ್ವಕಾಲಿಕ
* ಸುನಿಲ್ ಛೆಟ್ರಿ (ಎಂಸಿಎಫ್‌ಸಿ) -3 ಗೋಲು
* ಬಲ್ವಂತ್ ಸಿಂಗ್ (ಎಂಸಿಎಫ್‌ಸಿ) -2 ಗೋಲು
* ಅಮೈನ್ ಚೆರ್ಮಿಟಿ (ಎಂಸಿಎಫ್‌ಸಿ) -2 ಗೋಲುಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications