For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ಥ್‌ಈಸ್ಟ್ ಯುನೈಟೆಡ್ vs ಮುಂಬೈ ಸಿಟಿ, Live ಸ್ಕೋರ್‌

ISL 2020 21: NorthEast United vs Mumbai City Live Score

ಗೋವಾ: ಇಂಡಿಯನ್ ಸೂಪರ್ ಲೀಗ್ ದ್ವಿತೀಯ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಕಾದಾಡಲಿವೆ. ಗೋವಾದ ವಾಸ್ಕೋದಲ್ಲಿರುವ ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯ 7.30 pmಗೆ ಆರಂಭವಾಗಲಿದೆ.

ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಈ ಮೊದಲು ಒಟ್ಟಿಗೆ 12 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ 7 ಸಾರಿ ಪಾರಮ್ಯ ಮೆರೆದಿದೆ. ಮುಂಬೈ ಸಿಟಿ ತಂಡ 3 ಬಾರಿ ಯುನೈಟೆಡ್‌ಗೆ ಸೋತಿದೆ. ಇನ್ನುಳಿದ ಪಂದ್ಯಗಳು ಡ್ರಾದಿಂದ ಅಂತ್ಯ ಕಂಡಿದ್ದವು.

ನಾರ್ಥ್‌ಈಸ್ಟ್ ಯುನೈಟೆಡ್ vs ಮುಂಬೈ ಸಿಟಿ, Live ಸ್ಕೋರ್‌

1
2173949

ನಾರ್ಥ್‌ಈಸ್ಟ್ ಯುನೈಟೆಡ್ ತಂಡ: ಸುಭಾಶಿಶ್ ರಾಯ್ ಚೌಧರಿ (ಸಿ) (ಜಿಕೆ), ಗುರ್ಜಿಂದರ್ ಕುಮಾರ್, ಅಶುತೋಷ್ ಮೆಹ್ತಾ, ಡೈಲನ್ ಫಾಕ್ಸ್, ಬೆಂಜಮಿನ್ ಲ್ಯಾಂಬೋಟ್, ಖಸ್ಸಾ ಕ್ಯಾಮರಾ, ಲಾಲ್ರೆಂಪುಯಾ ಫಾನೈ, ಲಾಲೆಂಗ್ಮಾವಿಯಾ, ಖುಮಂತೇಮ್ ನಿಂಥೊಯಿಂಗನ್ಬಾ ಮೀಟೈ, ಕ್ವೆಸಿ ಅಪ್ಪಯ್ಯ, ಲೂಯಿಸ್ ಮಾಗುಯೆ.

ಮುಂಬೈ ಸಿಟಿ ತಂಡ: ಅಮೃಂದರ್ ರಂಜಿತ್ ಸಿಂಗ್ (ಸಿ) (ಜಿಕೆ), ಮೊಹಮದ್ ರಕೀಪ್, ಸರ್ತಕ್ ಗೊಲುಯಿ, ಮಂದರ್ ರಾವ್ ಡೆಸ್ಸಾಯ್, ಅಹ್ಮದ್ ಜಹೌ, ಹೆರ್ನಾನ್ ಡೇನಿಯಲ್ ಸಂತಾನ ಟ್ರುಜಿಲ್ಲೊ, ಹ್ಯೂಗೋ ಅಡ್ನಾನ್ ಬೌಮಸ್, ರೇನಿಯರ್ ರೇಮಂಡ್ ಫರ್ನಾಂಡಿಸ್, ರೌಲಿನ್ ಬೊರ್ಗೆಸ್, ಗ್ಲೆನ್ವಿಲ್ಲೆ ಆಡಮ್ ಜೇಮ್ಸ್ ಲೆ ಫೊಂಡ್ರೆಗ್.

Story first published: Saturday, November 21, 2020, 19:41 [IST]
Other articles published on Nov 21, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+