Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಸ್‌ಸಿ ಈಸ್ಟ್ ಬೆಂಗಾಲ್ vs ಎಟಿಕೆ ಮೋಹನ್ ಬಾಗನ್, Live ಸ್ಕೋರ್‌

ISL 2020-21: SC East Bengal vs ATK Mohun Bagan, Live Score

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 8ನೇ ಪಂದ್ಯದಲ್ಲಿ ಇಂದು ಎಸ್‌ಸಿ ಈಸ್ಟ್ ಬೆಂಗಾಲ್ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳು ಕಾದಾಡಲಿವೆ. ಗೋವಾದ ತಿಲಕ್ ಮೈದಾನದಲ್ಲಿ ಈ ಕದನ ನಡೆಯಲಿದೆ. ಇಂದಿನ ಪಂದ್ಯದಲ್ಲೂ ಎಟಿಕೆ ಮೋಹನ್ ಬಾಗನ್ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಎಟಿಕೆ ಮೋಹನ್ ಬಾಗನ್ ಆಡಿರುವ 1 ಪಂದ್ಯದಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 3ನೇ ಸ್ಥಾನದಲ್ಲಿದ್ದರೆ, ಎಸ್‌ಇ ಈಸ್ಟ್ ಬೆಂಗಾಲ್‌ಗೆ ಇದು ಟೂರ್ನಿಯ ಚೊಚ್ಚಲ ಪಂದ್ಯ. ಸದ್ಯ ಈಸ್ಟ್ ಬೆಂಗಾಲ್‌ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಎಸ್‌ಸಿ ಈಸ್ಟ್ ಬೆಂಗಾಲ್ ತಂಡ: ಡೆಬ್ಜಿತ್ ಮಜುಂದಾರ್ (ಜಿಕೆ), ಸ್ಕಾಟ್ ನೆವಿಲ್ಲೆ, ಡೇನಿಯಲ್ ಫಾಕ್ಸ್ (ಸಿ), ರಾಣಾ ಘರಾಮಿ, ನಾರಾಯಣ್ ದಾಸ್, ಆಂಥೋನಿ ಪಿಲ್ಕಿಂಗ್ಟನ್, ವಿಲ್ಲೆ ಮೇಟಿ ಸ್ಟೈನ್ಮನ್, ಜಾಕ್ವೆಸ್ ಮಾಘೋಮಾ, ಸುರ್ಚಂದ್ರ ಸಿಂಗ್ ಚಂದನ್, ಲೋಕೆನ್ ಮೊಯಿರಾಂಗ್ಥೆಮ್ ಮೈಟೈ, ಬಲ್ವಂತ್ ಸಿಂಗ್.

ಎಟಿಕೆ ಮೋಹನ್ ಬಾಗನ್ ತಂಡ: ಅರಿಂದಂ ಭಟ್ಟಾಚಾರ್ಜಾ (ಜಿಕೆ), ಸಂದೇಶ್ ಜಿಂಗನ್, ಸುಭಾಶಿಶ್ ಪ್ರೋಡಿಯಟ್ ಬೋಸ್, ಪ್ರೀತಮ್ ಕೋಟಾಲ್ (ಸಿ), ಪ್ರಬೀರ್ ದಾಸ್, ಜೋಸ್ ಲೂಯಿಸ್ ಎಸ್ಪಿನೋಸಾ ಅರೋಯೊ, ಫ್ರಾನ್ಸಿಸ್ಕೊ ​​ಜೇವಿಯರ್ ಹೆರ್ನಾಂಡೆಜ್ ಗೊನ್ಜಾಲೆಜ್, ಕಾರ್ಲ್ ಗೆರಾರ್ಡ್ ಮೆಕ್‌ಹಗ್, ಜಯೇಶ್ ದಿಲೀಪ್ ರಾಣೆ, ರಾಯ್ ಕೃಷ್ಣ, ಡೇವಿಡ್ ಜೋಯೆಲ್ ವಿಲಿಯಮ್ಸ್.

Story first published: Friday, November 27, 2020, 19:47 [IST]
Other articles published on Nov 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+