For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಈಸ್ಟ್ ಬೆಂಗಾಲ್ vs ಬೆಂಗಳೂರು ಎಫ್‌ಸಿ, Live ಸ್ಕೋರ್‌

ISL 2020-21: SC East Bengal vs Bengaluru FC, Live Score

ಗೋವಾ: ಗೋವಾದ ತಿಲಕ್ ಮೈದಾನದಲ್ಲಿ ಇಂದು ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 80ನೇ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಮತ್ತು ಬೆಂಗಳೂರು ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. ಇಂದಿನ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಗೆಲ್ಲುವ ನಿರೀಕ್ಷೆಯಿದೆ.

ಬೆಂಗಳೂರು ಎಫ್‌ಸಿ ಆಡಿರುವ 14 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 6ರಲ್ಲಿ ಡ್ರಾ ಸಾಧಿಸಿ, 5ರಲ್ಲಿ ಸೋತು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡ 2ರಲ್ಲಿ ಗೆದ್ದು 7ರಲ್ಲಿ ಡ್ರಾ ಸಾಧಿಸಿ 5ರಲ್ಲಿ ಸೋತು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

1
2183404

ಎಸ್‌ಸಿ ಈಸ್ಟ್ ಬೆಂಗಾಲ್ ಎಫ್‌ಸಿ: ಡೆಬ್ಜಿತ್ ಮಜುಂದರ್ (ಜಿಕೆ), ನಾರಾಯಣ್ ದಾಸ್, ಸ್ಕಾಟ್ ನೆವಿಲ್ಲೆ, ಡೇನಿಯಲ್ ಫಾಕ್ಸ್ (ಸಿ), ಅಂಕಿತ್ ಮುಖರ್ಜಿ, ಅಜಯ್ ಛೆಟ್ರಿ, ಮೇಟಿ ಸ್ಟೈನ್ಮನ್, ಆರನ್ ಜೋಶುವಾ ಹಾಲೊವೇ, ವಹೆಂಗ್ಬಾಮ್ ಲುವಾಂಗ್, ಬ್ರೈಟ್ ಎನೋಬಖಾರೆ, ಹರ್ಮನ್‌ಪ್ರೀತ್ ಸಿಂಗ್.

ಬೆಂಗಳೂರು ಎಫ್‌: ಗುರ್‌ಪ್ರೀತ್ ಸಿಂಗ್ ಸಂಧು (ಜಿಕೆ), ರಾಹುಲ್ ಭೆಕೆ, ಪ್ರತೀಕ್ ಚೌಧರಿ, ಅಜಿತ್ ಕುಮಾರ್, ಫ್ರಾನ್ಸಿಸ್ಕೊ ​​ಗೊನ್ಜಾಲೆಜ್, ಹರ್ಮನ್‌ಜೋತ್ ಖಬ್ರಾ, ಕ್ಲೀಟನ್ ಸಿಲ್ವಾ, ಸುರೇಶ್ ವಾಂಗ್ಜಮ್, ಉದಂತ ಸಿಂಗ್, ಸುನಿಲ್ ಛೆಟ್ರಿ (ಸಿ), ಲಿಯಾನ್ ಅಗಸ್ಟೀನ್.

Story first published: Tuesday, February 2, 2021, 19:44 [IST]
Other articles published on Feb 2, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+