Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಈಸ್ಟ್ ಬೆಂಗಾಲ್ ಎಫ್‌ಸಿ vs ಕೇರಳ ಬ್ಲಾಸ್ಟರ್ಸ್, Live ಸ್ಕೋರ್‌

SC East Bengal vs Kerala Blasters

ಗೋವಾ: ಗೋವಾದ ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 59ನೇ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದಿನ ಪಂದ್ಯ ಜಿದ್ದಾಜಿದ್ದಿ ಅನ್ನಿಸುವ ನಿರೀಕ್ಷೆಯಿದೆ.

ಎಸ್‌ಇ ಈಸ್ಟ್ ಬೆಂಗಾಲ್ ತಂಡ ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 4ರಲ್ಲಿ ಡ್ರಾ ಸಾಧಿಸಿ, 4ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಈಸ್ಟ್ ಬೆಂಗಾಲ್ 9ನೇ ಸ್ಥಾನದಲ್ಲಿದೆ. ಕೇರಳ ಬ್ಲಾಸ್ಟರ್ಸ್ ತಂಡ ಆಡಿರುವ 10 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 3ರಲ್ಲಿ ಡ್ರಾ ಮಾಡಿಕೊಂಡು, 5ರಲ್ಲಿ ಸೋತು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

1
2183383

ಎಸ್‌ಇ ಈಸ್ಟ್ ಬೆಂಗಾಲ್ ಎಫ್‌ಸಿ: ಡೆಬ್ಜಿತ್ ಮಜುಂದಾರ್ (ಜಿಕೆ), ನಾರಾಯಣ್ ದಾಸ್, ರಾಜು ಗೈಕ್ವಾಡ್, ಅಂಕಿತ್ ಮುಖರ್ಜಿ, ಡೇನಿಯಲ್ ಫಾಕ್ಸ್ (ಸಿ), ಸ್ಕಾಟ್ ನೆವಿಲ್ಲೆ, ಮೇಟಿ ಸ್ಟೈನ್ಮನ್, ಜಾಕ್ವೆಸ್ ಮಾಘೋಮಾ, ಮಿಲನ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಬ್ರೈಟ್ ಎನೋಬಖರೆ.

ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಅಲ್ಬಿನೋ ಗೋಮ್ಸ್ (ಜಿಕೆ), ಕೋಸ್ಟಾ ನಮೋನೈಸು, ಜೆಸ್ಸೆಲ್ ಕಾರ್ನೆರೊ (ಸಿ), ನಿಶು ಕುಮಾರ್, ಸಂದೀಪ್ ಸಿಂಗ್, ವಿಸೆಂಟೆ ಗೊಮೆಜ್, ಸಹಲ್ ಅಬ್ದುಲ್ ಸಮದ್, ಜೀಕ್ಸನ್ ಸಿಂಗ್, ಜೋರ್ಡಾನ್ ಮುರ್ರೆ, ಫಕುಂಡೋ ಪೆರೆರಾ, ಗ್ಯಾರಿ ಹೂಪರ್.

Story first published: Friday, January 15, 2021, 19:19 [IST]
Other articles published on Jan 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+