ಐಎಸ್‌ಎಲ್: ಈಸ್ಟ್ ಬೆಂಗಾಲ್ vs ಮುಂಬೈ ಸಿಟಿ ಎಫ್‌ಸಿ, Live ಸ್ಕೋರ್

ಗೋವಾ: ಗೋವಾದ ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 67ನೇ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಕಾದಾಡುತ್ತಿವೆ. ಇಂದಿನ ಕದನದಲ್ಲಿ ಮುಂಬೈ ಸಿಟಿ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಮುಂಬೈ ಸಿಟಿ ಎಫ್‌ಸಿ ಇಲ್ಲೀವರೆಗೆ ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, 2ರಲ್ಲಿ ಡ್ರಾ ಸಾಧಿಸಿ 1ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ. 12 ಪಂದ್ಯಗಳನ್ನಾಡಿರುವ ಈಸ್ಟ್ ಬೆಂಗಾಲ್ ಎಫ್‌ಸಿ 2ರಲ್ಲಿ ಗೆದ್ದು, 6ರಲ್ಲಿ ಡ್ರಾ ಸಾಧಿಸಿ 4ರಲ್ಲಿ ಸೋತು ಅಂಕಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ.
ಎಸ್‌ಸಿ ಈಸ್ಟ್ ಬೆಂಗಾಲ್ ಎಫ್‌ಸಿ: ಡೆಬ್ಜಿತ್ ಮಜುಂದರ್ (ಜಿಕೆ), ನಾರಾಯಣ್ ದಾಸ್, ಡೇನಿಯಲ್ ಫಾಕ್ಸ್ (ಸಿ), ಸ್ಕಾಟ್ ನೆವಿಲ್ಲೆ, ಅಂಕಿತ್ ಮುಖರ್ಜಿ, ಮಿಲನ್ ಸಿಂಗ್, ಸುರ್ಚಂದ್ರ ಸಿಂಗ್, ಜಾಕ್ವೆಸ್ ಮಾಘೋಮಾ, ಮೇಟಿ ಸ್ಟೈನ್ಮನ್, ಆಂಥೋನಿ ಪಿಲ್ಕಿಂಗ್ಟನ್, ಹರ್ಮನ್‌ಪ್ರೀತ್ ಸಿಂಗ್.
ಮುಂಬೈ ಸಿಟಿ ಎಫ್‌ಸಿ: ಅಮೃಂದರ್ ಸಿಂಗ್ (ಜಿಕೆ / ಸಿ), ಮೆಹತಾಬ್ ಸಿಂಗ್, ಮೌರ್ಟಾಡಾ ಫಾಲ್, ಅಮೆ ರಾನವಾಡೆ, ಅಹ್ಮದ್ ಜಹೌ, ಸೈ ಗೊಡ್ಡಾರ್ಡ್, ರೌಲಿನ್ ಬೊರ್ಗೆಸ್, ವಿಘ್ನೇಶ್ ದಕ್ಷಿಣಮೂರ್ತಿ, ಬಿಪಿನ್ ಸಿಂಗ್, ಹ್ಯೂಗೋ ಬೌಮಸ್, ಆಡಮ್ ಲೆ ಫೊಂಡ್ರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications