For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಬೆಂಗಳೂರು ಎಫ್‌ಸಿ vs ಹೈದರಾಬಾದ್ ಎಫ್‌ಸಿ, Live ಸ್ಕೋರ್

ISL 2020: Bengaluru FC vs Hyderabad FC, Live Score

ಗೋವಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಎಸ್‌ಎಲ್) 9ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಕಾದಾಡಲಿವೆ. ಗೋವಾದ ಜವಹರ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯ 7.30 pmಗೆ ಪಂದ್ಯ ಆರಂಭವಾಗಲಿದೆ.

ಐಎಸ್‌ಎಲ್ ಅಂಕಪಟ್ಟಿಯಲ್ಲಿ ಸದ್ಯ ಹೈದರಾಬಾದ್ ಎಫ್‌ಸಿ ಉತ್ತಮ ಸ್ಥಿತಿಯಲ್ಲಿದೆ. ಆಡಿರುವ ಮೊದಲ ಪಂದ್ಯದಲ್ಲಿ ಹೈದರಾಬಾದ್ ಗೆದ್ದು 3 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬೆಂಗಳೂರು ತಂಡ ಆಡಿದ 1 ಪಂದ್ಯವನ್ನು ಡ್ರಾ ಮಾಡಿಕೊಂಡು 1 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ.

ಬೆಂಗಳೂರು ಎಫ್‌ಸಿ vs ಹೈದರಾಬಾದ್ ಎಫ್‌ಸಿ, Live ಸ್ಕೋರ್

1
2173956

ಹೈದರಾಬಾದ್ ಎಫ್‌ಸಿ ತಂಡ: ಸುಬ್ರತಾ ಪಾಲ್ (ಜಿಕೆ), ಚಿಂಗ್ಲೆನ್ಸಾನಾ ಸಿಂಗ್ ಕೊನ್ಶ್ಯಾಮ್, ಲುಯಿಸ್ ಸಾಸ್ಟ್ರೆ, ಜೋಯಲ್ ಜೋಸೆಫ್ ಚಿಯಾನೀಸ್, ಜೊವಾವೊ ವಿಕ್ಟರ್ ಡಿ ಅಲ್ಬುಕರ್ಕ್ ಬ್ರೂನೋ, ಅರಿಡಾನೆ ಜೀಸಸ್ ಸಂತಾನ ಕ್ಯಾಬ್ರೆರಾ (ಸಿ), ಒಡೆ ಒನೈಂಡಿಯಾ ಜಬಾಲಾ, ಹಲಿಚರಣ್ ನರ್ಜಾರಿ, ನಿಖಿಲ್ ಪೂಜಾರಿ, ಆಕಾಶ್ ಮಿಶ್ರಾ.

ಬೆಂಗಳೂರು ಎಫ್‌ಸಿ ತಂಡ: ಗುರ್‌ಪ್ರೀತ್ ಸಿಂಗ್ ಸಂಧು (ಜಿಕೆ), ಜುವಾನ್ ಆಂಟೋನಿಯೊ ಗೊನ್ಜಾಲೆಜ್ ಫರ್ನಾಂಡೀಸ್, ಎರಿಕ್ ಎಂಡೆಲ್ ಪಾರ್ಟಲು, ಕ್ರಿಸ್ಟಿಯನ್ ಫರ್ಡಾಲ್ ಒಪ್ಸೆತ್, ಹರ್ಮನ್‌ಜೋತ್ ಸಿಂಗ್ ಖಬ್ರಾ, ಸುನಿಲ್ ಛೆಟ್ರಿ (ಸಿ), ಉದಂತ ಸಿಂಗ್ ಕುಮಾಮ್, ಮುಹಮ್ಮದ್ ಆಶಿಕ್ ಕುರುನಿಯನ್, ಕ್ಲೀಟನ್ ಅಗಸ್ಟೊ ಗಲಿಜಾವ್ ಸಲಿವಾರಾಜ್ ಮುನೊಜ್.

Story first published: Saturday, November 28, 2020, 19:37 [IST]
Other articles published on Nov 28, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+