ಐಎಸ್‌ಎಲ್: ಹೈದರಾಬಾದ್ vs ಎಸ್‌ಸಿ ಈಸ್ಟ್ ಬೆಂಗಾಲ್, Live ಸ್ಕೋರ್

ಗೋವಾ: ಇಂಡಿಯನ್ ಸೂಪರ್ ಲೀಗ್ 29ನೇ ಪಂದ್ಯದಲ್ಲಿ ಇಂದು ಹೈದರಾಬಾದ್ ಎಫ್‌ಸಿ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ಎಫ್‌ಸಿ ತಂಡಗಳು ಕಾದಾಡಲಿವೆ. ಗೋವಾದ ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಇಂದಿನ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.
ಹೈದರಾಬಾದ್ ಎಫ್‌ಇ ಇಲ್ಲೀವರೆಗೆ 4 ಪಂದ್ಯಗಳನ್ನಾಡಿದ್ದು, ಇದರಲ್ಲಿ 1 ಪಂದ್ಯ ಗೆದ್ದು, 3 ಪಂದ್ಯ ಡ್ರಾ ಮಾಡಿಕೊಂಡಿದೆ. ಅಂಕಪಟ್ಟಿಯಲ್ಲಿ ಹೈದರಾಬಾದ್ ತಂಡ 7ನೇ ಸ್ಥಾನದಲ್ಲಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಕೂಡ 4 ಪಂದ್ಯಗಳನ್ನಾಡಿದ್ದು, ಇದರಲ್ಲಿ 1 ಪಂದ್ಯ ಡ್ರಾ ಮಾಡಿಕೊಂಡು, 3 ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿ ಈಸ್ಟ್ ಬೆಂಗಾಲ್ ಇದೆ.
ಹೈದರಾಬಾದ್ ಎಫ್‌ಸಿ: ಸುಬ್ರತಾ ಪಾಲ್ (ಜಿಕೆ), ಚಿಂಗ್ಲೆನ್ಸಾನಾ ಸಿಂಗ್, ಒಡೆ ಒನೈಂಡಿಯಾ, ಆಕಾಶ್ ಮಿಶ್ರಾ, ಆಸಿಶ್ ರೈ, ನಿಖಿಲ್ ಪೂಜಾರಿ, ಹಲಿಚರಣ್ ನರ್ಜಾರಿ, ಹಿತೇಶ್ ಶರ್ಮಾ, ಮೊಹಮ್ಮದ್ ಯಾಸಿರ್, ಜೊವಾ ವಿಕ್ಟರ್, ಅರಿಡಾನೆ ಸಂತಾನ (ಸಿ).
ಎಸ್‌ಸಿ ಈಸ್ಟ್ ಬೆಂಗಾಲ್ ಎಫ್‌ಸಿ: ಡೆಬ್ಜಿತ್ ಮಜುಂದಾರ್ (ಜಿಕೆ), ನಾರಾಯಣ್ ದಾಸ್, ಸ್ಕಾಟ್ ನೆವಿಲ್ಲೆ, ಮೊಹಮ್ಮದ್ ಇರ್ಷಾದ್, ಸೆಹ್ನಾಜ್ ಸಿಂಗ್, ಆಂಥೋನಿ ಪಿಲ್ಕಿಂಗ್ಟನ್ (ಸಿ), ಜಾಕ್ವೆಸ್ ಮಾಘೋಮಾ, ಮೊಹಮ್ಮದ್ ರಫೀಕ್, ಮೇಟಿ ಸ್ಟೈನ್ಮನ್, ಸಿಕೆ ವಿನೀತ್, ಜೆಜೆ ಲಾಲ್ಪೆಖ್ಲುವಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications