For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿ vs ಜೆಮ್ಶೆಡ್ಪುರ ಎಫ್‌ಸಿ, Live ಸ್ಕೋರ್‌

ISL 2020: Mumbai City FC vs Jamshedpur FC, Live Score

ಗೋವಾ: ಇಂಡಿಯನ್ ಸೂಪರ್ ಲೀಗ್ 28ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಕಾದಡಲಿವೆ. ಬಂಬೋಲಿಮ್‌ನಲ್ಲಿರುವ ಜಿಎಂಸಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಜಯ ಸಾಧಿಸುವ ನಿರೀಕ್ಷೆಯಿದೆ.

ಮುಂಬೈ ಸಿಟಿ ಎಫ್‌ಸಿ ತಂಡ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 1ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಇತ್ತ ಜೆಮ್ಶೆಡ್ಪುರ ಎಫ್‌ಸಿ ಆಡಿರುವ 5 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 3ರಲ್ಲಿ ಡ್ರಾ ಮಾಡಿಕೊಂಡು, 1ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಜೆಮ್ಶೆಡ್ಪುರ 7ನೇ ಸ್ಥಾನದಲ್ಲಿದೆ.

1
2173975

ಮುಂಬೈ ಸಿಟಿ ಎಫ್‌ಸಿ: ಅಮೃಂದರ್ ಸಿಂಗ್ (ಜಿಕೆ / ಸಿ), ಮೊಹಮದ್ ರಕೀಪ್, ಮೆಹತಾಬ್ ಸಿಂಗ್, ಮೌರ್ತಡಾ ಫಾಲ್, ಅಹ್ಮದ್ ಜಹೌ, ರೌಲಿನ್ ಬೊರ್ಗೆಸ್, ಸೈ ಗೊಡ್ಡಾರ್ಡ್, ವಿಘ್ನೇಶ್ ದಕ್ಷಿಣಮೂರ್ತಿ, ಬಿಪಿನ್ ಸಿಂಗ್, ಬಾರ್ತಲೋಮೆವ್ ಒಗ್ಬೆಚೆ, ಆಡಮ್ ಲೆ ಫೊಂಡ್ರೆ.

ಜೆಮ್ಶೆಡ್ಪುರ ಎಫ್‌ಸಿ: ಟಿ.ಪಿ.ರೆಹನೇಶ್ (ಜಿಕೆ), ಸ್ಟೀಫನ್ ಈಜ್, ಪೀಟರ್ ಹಾರ್ಟ್ಲೆ (ಸಿ), ಕರಣ್ ಅಮೀನ್, ರಿಕಿ ಲಲ್ಲಾವ್ಮಾ, ಮೊಹಮ್ಮದ್ ಮೊಬಶೀರ್, ಜಾಕಿಚಂದ್ ಸಿಂಗ್, ಅಲೆಕ್ಸಾಂಡ್ರೆ ಲಿಮಾ, ಐಟರ್ ಮನ್ರಾಯ್, ವಿಲಿಯಂ ಲಾಲ್ನುನ್‌ಫೆಲಾ, ನೆರಿಜಸ್ ವಾಲ್ಸ್ಕಿಸ್.

Story first published: Monday, December 14, 2020, 19:23 [IST]
Other articles published on Dec 14, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+