For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿ vs ಕೇರಳ ಎಫ್‌ಸಿ, Live ಸ್ಕೋರ್‌

ISL 2020: Mumbai City FC vs Kerala Blasters FC, Live Score

ಗೋವಾ: ಬಂಬೋಲಿಮ್‌ನ ಜಿಎಂಸಿ ಸ್ಟೇಡಿಯಂನಲ್ಲಿ ನಡೆಯುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 44ನೇ ಪಂದ್ಯದಲ್ಲಿ ಇಂದು ಮುಂಬೈ ಸಿಟಿ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಕಾದಾಡುತ್ತಿವೆ. ಇಂದಿನ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಈವರೆಗೆ ಆಡಿರುವ 7 ಪಂದ್ಯಗಳಲ್ಲಿ ಕೇರಳ ಬ್ಲಾಸ್ಟರ್ಸ್, 1ರಲ್ಲಿ ಗೆದ್ದು, 3ರಲ್ಲಿ ಡ್ರಾ ಮಾಡಿಕೊಂಡು, 3ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಕೇರಳ ಎಫ್‌ಸಿ 9ನೇ ಸ್ಥಾನದಲ್ಲಿದೆ. ಮುಂಬೈ ಸಿಟಿ ತಂಡ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 1ರಲ್ಲಿ ಡ್ರಾ ಮಾಡಿಕೊಂಡು, 1ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.

1
2173991

ಮುಂಬೈ ಸಿಟಿ ಎಫ್‌ಸಿ: ಅಮೃಂದರ್ ಸಿಂಗ್ (ಸಿ) (ಜಿಕೆ), ಅಮೆ ರಾನವಾಡೆ, ಮೌರ್ಟಾಡಾ ಫಾಲ್, ಮಂದಾರ್ ರಾವ್ ಡೆಸ್ಸಾಯ್, ಬಿಪಿನ್ ಸಿಂಗ್, ರೌಲಿನ್ ಬೊರ್ಗೆಸ್, ರೇನಿಯರ್ ಫರ್ನಾಂಡಿಸ್, ಹ್ಯೂಗೋ ಬೌಮಸ್, ಹೆರ್ನಾನ್ ಸಂತಾನ, ಅಹ್ಮದ್ ಜಹೌ, ಆಡಮ್ ಲೆ ಫೊಂಡ್ರೆ.

ಕೇರಳ ಎಫ್‌ಸಿ: ಅಲ್ಬಿನೋ ಗೋಮ್ಸ್ (ಜಿಕೆ), ಕೋಸ್ಟಾ ನಮೋನೈಸು, ಜೆಸ್ಸೆಲ್ ಕಾರ್ನೆರೊ (ಸಿ), ನಿಶು ಕುಮಾರ್, ಸಂದೀಪ್ ಸಿಂಗ್, ಜೀಕ್ಸನ್ ಸಿಂಗ್, ಸಹಲ್ ಅಬ್ದುಲ್ ಸಮದ್, ವಿಸೆಂಟೆ ಗೊಮೆಜ್, ಲಾಲ್ತಥಂಗ ಖಾವ್ಲ್ರಿಂಗ್, ಫಕುಂಡೋ ಪೆರೆರಾ, ಜೋರ್ಡಾನ್ ಮುರ್ರೆ.

Story first published: Saturday, January 2, 2021, 19:44 [IST]
Other articles published on Jan 2, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+