For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ತ್‌ಈಸ್ಟ್ ಯುನೈಟೆಡ್ vs ಈಸ್ಟ್ ಬೆಂಗಾಲ್, Live ಸ್ಕೋರ್‌

ISL 2020: NorthEast United FC vs SC East Bengal, Live Score

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 17ನೇ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ಎಫ್‌ಸಿ ತಂಡಗಳು ಕಾದಾಡಲಿವೆ. ಗೋವಾದ ತಿಲಕ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಈವರೆಗೆ ಮೂರು ಪಂದ್ಯಗಳನ್ನಾಡಿರುವ ನಾರ್ತ್ ಈಸ್ಟ್ ಯುನೈಟೆಡ್ ತಂಡ 1 ಪಂದ್ಯದಲ್ಲಿ ಗೆದ್ದು 2ನ್ನು ಡ್ರಾ ಮಾಡಿಕೊಂಡು ಅಂಕಟಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಆಡಿರುವ 2 ಪಂದ್ಯಗಳಲ್ಲಿ 2ರಲ್ಲೂ ಸೋತು ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಅಂದರೆ 11ನೇ ಸ್ಥಾನದಲ್ಲಿದೆ.

1
2173964

ನಾರ್ತ್‌ಈಸ್ಟ್ ಯುನೈಟೆಡ್ ತಂಡ: ಗುರ್ಮೀತ್ (ಜಿಕೆ), ಬೆಂಜಮಿನ್ ಲ್ಯಾಂಬೋಟ್ (ಸಿ), ಅಶುತೋಷ್ ಮೆಹ್ತಾ, ಗುರ್ಜಿಂದರ್ ಕುಮಾರ್, ಮಶೂರ್ ಶೆರೀಫ್, ಲಾಲೆಂಗ್ಮಾವಿಯಾ, ಖಾಸ್ಸಾ ಕ್ಯಾಮರಾ, ಲೂಯಿಸ್ ಮಚಾದೊ, ಇದ್ರಿಸ್ಸಾ ಸಿಲಾ, ಕ್ವೆಸಿ ಅಪ್ಪಯ್ಯ, ನಿಂಥೊಯಿಂಗನ್ಬಾ ಮೀಟೈ.

ಎಸ್‌ಸಿ ಈಸ್ಟ್ ಬೆಂಗಾಲ್ ತಂಡ: ಡೆಬ್ಜಿತ್ ಮಜುಂದರ್ (ಜಿಕೆ), ನಾರಾಯಣ್ ದಾಸ್, ಸ್ಕಾಟ್ ನೆವಿಲ್ಲೆ, ಮೊಹಮ್ಮದ್ ಇರ್ಷಾದ್, ಸುರ್ಚಂದ್ರ ಸಿಂಗ್, ಸೆಹ್ನಾಜ್ ಸಿಂಗ್, ಆಂಥೋನಿ ಪಿಲ್ಕಿಂಗ್ಟನ್ (ಸಿ), ಜಾಕ್ವೆಸ್ ಮಾಘೋಮಾ, ವಹೆಂಗ್ಬಾಮ್ ಲುವಾಂಗ್, ಮೇಟಿ ಸ್ಟೈನ್ಮನ್, ಬಲ್ವಂತ್ ಸಿಂಗ್.

Story first published: Saturday, December 5, 2020, 19:33 [IST]
Other articles published on Dec 5, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+