For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ಎಫ್‌ಸಿ vs ಹೈದರಾಬಾದ್ ಎಫ್‌ಸಿ, Live ಸ್ಕೋರ್

ISL 2020: Odisha FC vs Hyderabad FC, Live Scorecard

ಗೋವಾ: ಗೋವಾದ ಬಂಬೋಲಿಮ್ ನಲ್ಲಿರುವ ಜಿಎಂಸಿ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ 4ನೇ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. 7.30 pmಗೆ ಪಂದ್ಯ ಆರಂಭವಾಗಲಿದೆ.

ಹೈದರಾಬಾದ್ ತಂಡ ತಾನು ಹಿಂದೆ ಆಡಿರುವ ಪಂದ್ಯಗಳಲ್ಲಿ 12 ಪಂದ್ಯಗಳನ್ನು ಸೋತಿದ್ದು, ಎದುರಾಳಿ ತಂಡಕ್ಕೆ 39 ಗೋಲುಗಳನ್ನು ಗಳಿಸಲು ಅವಕಾಶ ಕಲ್ಪಿಸಿದೆ. ಒಡಿಶಾ ಕೂಡ ಎದುರಾಳಿ ತಂಡದಂತೆ ಉತ್ತಮ ಪ್ರದರ್ಶನ ನೀಡದೆ 31 ಗೋಲುಗಳನ್ನು ಗಳಿಸುವ ಅವಕಾಶ ಕಲ್ಪಿಸಿತ್ತು. ಇಂದು ಜಯದ ಮೂಲದ ಶುಭಾರಂಭದತ್ತ ಎರಡೂ ತಂಡಗಳು ಕಣ್ಣಿಟ್ಟಿವೆ.

ಒಡಿಶಾ ಎಫ್‌ಸಿ vs ಹೈದರಾಬಾದ್ ಎಫ್‌ಸಿ, Live ಸ್ಕೋರ್

1
2173951

ಒಡಿಶಾ ಪ್ಲೇಯಿಂಗ್ XI: ಅರ್ಷ್‌ದೀಪ್ ಸಿಂಗ್ (ಜಿಕೆ), ಹೆಂಡ್ರಿ ಆಂಟೊನೆ, ಸೌರಭ್ ಮೆಹರ್, ಗೌರವ್ ಬೋರಾ, ಶುಭಮ್ ಸಾರಂಗಿ, ಸ್ಟೀವನ್ ವಿನ್ಸೆಂಟ್ ಟೇಲರ್ (ಸಿ), ಥೋಯಿಬಾ ಸಿಂಗ್ ಮೊಯಾರಂಗ್ಥೆಮ್, ಮಾರ್ಸೆಲೊ ಲೈಟ್ ಪಿರೇರಾ, ಡಿಯಾಗೋ ಮೌರಿಸಿಯೋ ಮಚಾದೊ ಡಿ ಬ್ರಿಟೊ, ನಂದಕುಮಾರ್ ಸೆಕಾರ್, ಮ್ಯಾನುಯೆಲ್ಕಾ ಒನ್ವು.

ಹೈದರಾಬಾದ್‌ ಪ್ಲೇಯಿಂಗ್ XI: ಸುಬ್ರತಾ ಪಾಲ್ (ಜಿಕೆ), ಒಡೆ ಒನೈಂಡಿಯಾ ಜಬಾಲಾ, ಆಕಾಶ್ ಮಿಶ್ರಾ, ಆಸಿಶ್ ರೈ, ಲುಯಿಸ್ ಸಾಸ್ಟ್ರೆ, ಜೊವಾವೊ ವಿಕ್ಟರ್ ಡಿ ಅಲ್ಬುಕರ್ಕ್ ಬ್ರೂನೋ, ಮೊಹಮ್ಮದ್ ಯಾಸಿರ್, ಹಿತೇಶ್ ಶರ್ಮಾ, ಹಲಿಚರಣ್ ನರ್ಜಾರಿ, ನಿಖಿಲ್ ಪೂಜಾರಿ, ಅರಿಡಾನೆ ಜೀಸಸ್ ಸಂತಾನ ಕ್ಯಾಬ್ರೆರಾ (ಸಿ).

Story first published: Monday, November 23, 2020, 19:18 [IST]
Other articles published on Nov 23, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+