ಐಎಸ್‌ಎಲ್ 2021-22: ವೇಳಾಪಟ್ಟಿ, ತಂಡಗಳು, ಸಮಯ ಸಂಪೂರ್ಣ ಮಾಹಿತಿ

ನವದೆಹಲಿ: ಫುಟ್ಬಾಲ್ ಸ್ಫೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್‌) ಸೆಪ್ಟೆಂಬರ್‌ 14ರ ಮಂಗಳವಾರ ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ವೇಳಾಪಟ್ಟಿ ಪ್ರಕಟಿಸಿದೆ. ಕಳೆದ ಬಾರಿಯಂತೆ ಈ ಬಾರಿಯೂ ಚಳಿಗಾಲದಲ್ಲಿ ಫುಟ್ಬಾಲ್ ಪ್ರೇಮಿಗಳನ್ನು ಗೋವಾದ ಮೂರು ಪ್ರಮುಖ ತಾಣಗಳು ರಂಜಿಸಲಿವೆ. ನವೆಂಬರ್‌ 19ರಿಂದ ಆರಂಭಗೊಳ್ಳುವ ಐಎಸ್‌ಎಲ್ ಜನವರಿ 9ರಂದು ಕೊನೆಗೊಳ್ಳಲಿದೆ.

ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿಕೆಕೆಆರ್ ವಿರುದ್ಧದ ಪಂದ್ಯದ ವೇಳೆ ನೀಲಿ ಜೆರ್ಸಿ ಧರಿಸಲಿದೆ ಆರ್‌ಸಿಬಿ

ಈ ಸೀಸನ್‌ನಲ್ಲಿ ಒಟ್ಟು 115 ಪಂದ್ಯಗಳು ನಡೆಯಲಿವೆ. ಪ್ರತೀ ದಿನ ಪಂದ್ಯಗಳು 7.30 PMಗೆ ಆರಂಭವಾಗಲಿವೆ. ಡಬಲ್ ಹೆಡರ್ ಇದ್ದವತ್ತು 9:30 PMಗೆ ಎರಡನೇ ಪಂದ್ಯ ಶುರುವಾಗಲಿದೆ. ಪ್ರತಿ ಶನಿವಾರ ಡಬಲ್ ಹೆಡರ್ ಇರಲಿವೆ. ಈ ಸೀಸನ್‌ನ ಆರಂಭಿಕ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್ ಕೇರಳ ಬ್ಲಾಸ್ಟರ್ಸ್ ಕಾದಾಡಲಿವೆ.

5ನೇ ಟೆಸ್ಟ್ ರದ್ದಿನ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ5ನೇ ಟೆಸ್ಟ್ ರದ್ದಿನ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ

ಐಎಸ್‌ಎಲ್ 2021-22ರ ಐಎಸ್‌ಎಲ್‌ಗೆ ಸಂಬಂಧಿಸಿ ಪ್ರಮುಖ ಮಾಹಿತಿ ಇಲ್ಲಿದೆ
ಐಎಸ್‌ಎಲ್ 2021-22 ಯಾವಾಗ ಪ್ರಾರಂಭವಾಗುತ್ತದೆ? - ದಿನಾಂಕ?
* ಐಎಸ್‌ಎಲ್ 2021-22 ಸರಣಿಯು ನವೆಂಬರ್ 19 ರಂದು ಆರಂಭವಾಗಲಿದೆ
ಯಾವ ಸಮಯ ISL 2021-22 ಆರಂಭವಾಗುತ್ತದೆ? ಸಮಯ
* ಐಎಸ್‌ಎಲ್ 2021-22 ಪಂದ್ಯ 7:30 PM/ 9:30 PM IST ಕ್ಕೆ ಆರಂಭವಾಗಲಿದೆ
ಐಎಸ್‌ಎಲ್ 2021-22 ಗೆ ಸ್ಥಳಗಳು ಯಾವುವು? - ಸ್ಥಳ?
* ಐಎಸ್‌ಎಲ್ 2021-22 ಗೋವಾದಲ್ಲಿ ನಡೆಯಲಿದೆ. ಮೂರು ವಿವಿಧ ತಾಣಗಳೆಂದರೆ ಜವಹರ ಲಾಲ್ ನೆಹರೂ ಫಾತೊರ್ಡಾ, ಅಥ್ಲೆಟಿಕ್ಸ್ ಸ್ಟೇಡಿಯಂ ಬಂಬೋಲಿಂ, ಗೋವಾದ ತಿಲಕ್ ಮೈದಾನ್ ಸ್ಟೇಡಿಯಂ.
ಐಎಸ್‌ಎಲ್ 2021-22 ನ ನೇರ ಪ್ರಸಾರವನ್ನು ನಾನು ಹೇಗೆ ವೀಕ್ಷಿಸಬಹುದು?
* ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಅಭಿಮಾನಿಗಳು ಐಎಸ್‌ಎಲ್ 2021-22 ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು. ಜಾಲತಾಣಿಗರು ಹಾಟ್‌ಸ್ಟಾರ್‌ ಆ್ಯಪ್‌ನಲ್ಲಿ ಪ್ರೀಮಿಯಮ್ ಅಥವಾ ಪಿಐಪಿ ಮೆಂಬರ್‌ಶಿಪ್‌ ಮೂಲಕ ನೇರ ಪ್ರಸಾರ ವೀಕ್ಷಿಸಬಹುದು.

ಸಂಪೂರ್ಣ ವೇಳಾಪಟ್ಟಿ ಕೆಳಗಿದೆ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, September 14, 2021, 17:05 [IST]
Other articles published on Sep 14, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X