ಐಎಸ್‌ಎಲ್: ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ vs ಎಫ್‌ಸಿ ಗೋವಾ ಪಂದ್ಯ ಡ್ರಾ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಿದೆ. ಈ ಹಣಾಹಣಿಯಲ್ಲಿ ಎರಡು ತಂಡಗಳು ಕೂಡ ತೀವ್ರ ಪೈಪೋಟಿಯ ಪ್ರದರ್ಶನ ನೀಡಿದ್ದು ಪಂದ್ಯದಲ್ಲಿ ಎರಡು ತಂಡಗಳು ಕೂಡ 1-1 ಗೋಲು ಗಳಿಸಿದ ಪರಿಣಾಮ ಪಂದ್ಯ ಡ್ರಾ ಫಲಿತಾಂಶವನ್ನು ಕಂಡಿದೆ.
ಪಂದ್ಯದ ಆರಂಭದಿಂದಲೇ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದವು. ಪಂದ್ಯ ಆರಂಭವಾದ 13ನೇ ನಿಮಿಷದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಮೊಹಮ್ಮದ್ ಸಾಜಿದ್ ಧೋತ್ ಚೆನ್ನೈಯಿನ್ ತಂಡಕ್ಕೆ ಈ ಮೊದಲ ಯಶಸ್ಸು ದೊರಕಿಸಿಕೊಟ್ಟಿದ್ದರು. ಈ ಮೇಲುಗೈಯನ್ನು ಮೊದಲಾರ್ಧದ ಅಂತ್ಯದವರೆಗೆ ಕಾಪಾಡಿಕೊಂಡಿದ್ದರೂ ಅಂತಿಮ ಹಂತದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಕೂಡ ಗೋಲು ದಾಖಲಿಸುವಲ್ಲಿ ಸಫಲವಾಗಿತ್ತು. ಪಂದ್ಯದ 45ನೇ ನಿಮಿಷದಲ್ಲಿ ಜೇವಿಯರ್ ಸಿವೆರಿಯೊ ಹೈದರಾಬಾದ್ ಎಫ್‌ಸಿ ತಂಡದ ಪರವಾಗಿ ಗೋಲು ಸಿಡಿಸಿದ್ದರು. ಈ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸಲು ಕಾರಣವಾದರು.
ಇನ್ನು ದ್ವಿತೀಯಾರ್ಧದಲ್ಲಿಯೂ ಎರಡು ತಂಡಗಳು ಕೂಡ ಗೋಲು ಗಳಿಸಲು ನಿರಂತರ ಪ್ರಯತ್ನ ನಡೆಸಿದರಾದರೂ ಇದರಲ್ಲಿ ಯಾವ ತಂಡ ಕೂಡ ಸಫಲವಾಗಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ.
ಇನ್ನು ಈ ಪಂದ್ಯದಲ್ಲಿ ಡ್ರಾ ಸಾಧಿಸಿದ ಬಳಿಕ ಹೈದರಾಬಾದ್ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಒಂದು ಸ್ಥಾನದ ಏರಿಕೆ ಕಂಡಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಹೈದರಾಬಾದ್ ಎಫ್‌ಸಿ ತಂಡ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಟೂರ್ನಿಯಲ್ಲಿ 11 ಪಂದ್ಯಗಳನ್ನು ಆಡಿರುವ ಹೈದರಾಬಾದ್ ಎಫ್‌ಸಿ ತಂಡ ನಾಲ್ಕು ಗೆಲುವು, ಐದು ಡ್ರಾ ಹಾಗೂ ಎರಡು ಸೋಲು ಕಂಡಿದೆ. ಇನ್ನು ಚೆನ್ನೈಯಿನ್ ತಂಡ ಅ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. 6ನೇ ಸ್ಥಾನದಲ್ಲಿಯೇ ಮುಂದುವರಿದಿದೆ.
ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಪ್ಲೇಯಿಂಗ್ XI: ಮಿರ್ಷಾದ್ ಮಿಚು (ಗೋಲ್ ಕೀಪರ್), ಪ್ಯಾಟ್ರಿಕ್ ಫ್ಲೋಟ್‌ಮನ್, ಪ್ರೊವತ್ ಲಾಕ್ರಾ, ಗುರ್ಜಿಂದರ್ ಕುಮಾರ್, ಮಶೂರ್ ಶೆರೀಫ್, ಸೆಹ್ನಾಜ್ ಸಿಂಗ್, ಹೆರ್ನಾನ್ ಸಂತಾನಾ (ನಾಯಕ), ಇಮ್ರಾನ್ ಖಾನ್, ರೋಚರ್ಜೆಲಾ, ಸುಹೇರ್ ವಡಕ್ಕೆಪೀಡಿಕಾ ಮತ್ತು ದೇಶೋರ್ನ್ ಬ್ರೌನ್.
ಎಫ್‌ಸಿ ಗೋವಾ ಪ್ಲೇಯಿಂಗ್ XI: ಧೀರಜ್ ಮೊಯಿರಾಂಗ್ಥೆಮ್ (ಗೋಲ್ ಕೀಪರ್), ಅನ್ವರ್ ಅಲಿ, ಲಿಯಾಂಡರ್ ಡಿ'ಕುನ್ಹಾ, ಸೇವಿಯರ್ ಗಾಮಾ, ಐಬಾನ್ ಡೊಹ್ಲಿಂಗ್, ಗ್ಲಾನ್ ಮಾರ್ಟಿನ್ಸ್ (ನಾಯಕ), ಅಲೆಕ್ಸಾಂಡರ್ ಜೆಸುರಾಜ್, ಪ್ರಿನ್ಸ್‌ಟನ್ ರೆಬೆಲ್ಲೊ, ಆಲ್ಬರ್ಟೊ ನೊಗುರಾ, ಐರಾನ್ ಕ್ಯಾಬ್ರೆರಾ ಮತ್ತು ಜಾರ್ಜ್ ಒರ್ಟಿಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications