For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ ಗೋಲಿನ ಸುರಿಮಳೆಗೈದ ಹೈದರಾಬಾದ್ ಎಫ್‌ಸಿ

ISL 2021-22: match 77 NEUFC vs HFC, Hyderabad FC match won by 5-0 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು ನಾರ್ಥ್‌ಇಸ್ಟ್ ಯುನೈಟೆಡ್ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಎದುರಾಳಿ ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ ಗೋಲಿನ ಸುರಿಮಳೆಗೈದಿದೆ. ಭರ್ಜರಿ 5-0 ಅಂತರದಿಂದ ಹೈದರಾಬಾದ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿರುವ ಹೈದರಾಬಾದ್ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಮೊದರಾರ್ಧದ ಬಹುತೇಕ ಅವಧಿಯಲ್ಲಿ ಎರಡು ತಂಡಗಳು ಗೋಲು ಗಳಿಸಲು ವಿಫಲವಾಗಿದ್ದವು. ಆದರೆ ಮೊದಲಾರ್ಧದ ಅಂತ್ಯಕ್ಕೆ ಕೆಲವೇ ಸೆಕೆಂಡುಗಳಿರುವಾಗ ಒಡಿಶಾ ಎಫ್‌ಸಿ ಮೊದಲ ಗೋಲು ದಾಖಲಿಸಿ ಮುನ್ನಡೆಯನ್ನು ಪಡೆದುಕೊಲ್ಳುವಲ್ಲಿ ಯಶಸ್ವಿಯಾಯಿತು. ಹೀಗಾಗೊ ಮೊದಲಾರ್ಧದ ಅಂತ್ಯದಲ್ಲಿ ಒಡಿಶಾ ಪಡೆ 1-0 ಅಂತರದಿಂದ ಮೇಲುಗೈ ಸಾಧಿಸಿತ್ತು. ಜೆರ್ರಿ ಮಾವಿಹ್ಮಿಂಗ್ತಂಗ ಈ ಗೋಲು ಸಿಡಿಸಿದ್ದರು.

ಆದರೆ ದ್ವಿತೀಯಾರ್ಧದ ಆರಂಭದಿಂದಲೇ ಹೈದರಾಬಾದ್ ಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಖದಾಗಿ ಅದರಲ್ಲಿ ಯಶಸ್ಸು ಗಳಿಸಿತ್ತು. 51ನೇ ನಿಮಿಷದಲ್ಲಿ ಜೋಯೆಲ್ ಜೋಸೆಫ್ ಹೈದರಾಬಾದ್ ತಂಡಕ್ಕೆ ಮೊದಲ ಗೋಲು ಗಳಿಸುವ ಮೂಲಕ ತಂಡ ಸಮಬಲ ಸಾಧಿಸಲು ಕಾರಣವಾದರು. ಅದಾದ ಬಳಿಕ 70ನೇ ನಿಮಿಷದಲ್ಲಿ ಹೈದರಾಬಾದ್ ತಂಡ ಎರಡನೇ ಗೋಲು ದಾಖಲಿಸುವ ಮೂಲಕ ಒಡಿಶಾ ತಂಡದ ಹಿನ್ನಡೆಗೆ ಕಾರಣವಾದರು. ನಾಯಕ ಜೋವೊ ವಿಕ್ಟರ್ ಈ ಗೋಲು ಸಿಡಿಸಿದ್ದರು.

ದ್ವಿತೀಯಾರ್ಧದ ಆರಂಭದಿಂದಲೇ ಹೈದರಾಬಾದ್ ಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಖದಾಗಿ ಅದರಲ್ಲಿ ಯಶಸ್ಸು ಗಳಿಸಿತ್ತು. 51ನೇ ನಿಮಿಷದಲ್ಲಿ ಜೋಯೆಲ್ ಜೋಸೆಫ್ ಹೈದರಾಬಾದ್ ತಂಡಕ್ಕೆ ಮೊದಲ ಗೋಲು ಗಳಿಸುವ ಮೂಲಕ ತಂಡ ಸಮಬಲ ಸಾಧಿಸಲು ಕಾರಣವಾದರು. ಅದಾದ ಬಳಿಕ 70ನೇ ನಿಮಿಷದಲ್ಲಿ ಹೈದರಾಬಾದ್ ತಂಡ ಎರಡನೇ ಗೋಲು ದಾಖಲಿಸುವ ಮೂಲಕ ಒಡಿಶಾ ತಂಡದ ಹಿನ್ನಡೆಗೆ ಕಾರಣವಾದರು. ನಾಯಕ ಜೋವೊ ವಿಕ್ಟರ್ ಈ ಗೋಲು ಸಿಡಿಸಿದ್ದರು.

ಈ ಎರಡನೇ ಗೋಲು ಸಿಡಿದ ಮೂನೇ ನಿಮಿಷದ ಅಂತರದಲ್ಲಿ ಹೈದರಾಬಾದ್ ಎಫ್‌ಸಿ ತನ್ನ ಮೂರನೇ ಗೋಲು ಸಿಡಿಸಲು ಸಫಲವಾಯಿತು. ಆಕಾಶ್ ಮಿಶ್ರಾ ಹೈದರಾಬಾದ್ ತಮಡಕ್ಕೆ ಮೂರನೇ ಗೋಲು ಸಿಡಿಸಿದ್ದರು. ಈ ಮೂಲಕ ಹೈದರಾಬಾದ್ ಎಫ್‌ಸಿ ಈ ಹಂತದಲ್ಲಿ 3-1 ಅಂತರದ ಮುನ್ನಡೆಯನ್ನು ಸಾಧಿಸಿತ್ತು.

ಅದಾದ ಬಳಿಕ ಒಡಿಶಾ ಎಫ್‌ಸಿ ಕೂಡ ತನ್ನ ಹೊರಾಟವನ್ನು ಮುಂದುವರಿಸಿತ್ತು. ಪಂದ್ಯದ 84ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಲು ಒಡಿಶಾ ಎಫ್‌ಸಿ ಸಫಲವಾಗಿತ್ತು. ಆದರೆ ಒಡಿಶಾ ತಂಡದ ಹೋರಾಟ ಅಲ್ಲಿಗೆ ಅಂತ್ಯವಾಯಿತು. ಮತ್ತೊಂದು ಗೋಈಲು ಗಳಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯದಲ್ಲಿ 3-2 ಅಂತರದಿಂದ ಹಯದರಾಬಾದ್ ಎಪ್‌ಸಿ ಗೆಲುವು ಸಾಧಿಸಿದೆ.

ಇನ್ನು ಈ ಗೆಲುವಿನೊಂದಿಗೆ ಹಯದರಾಬಾದ್ ಎಪ್‌ಸಿ ತಂಡ ಅಂಕಪಟ್ಟಿಯ್ಲಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಒಡಿಶಾ ಎಫ್‌ಸಿ ಕೂಡ 7ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಈ ಫಲಿತಾಂಶ ಅಂಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ಕೀಪರ್), ಆಸಿಶ್ ರೈ, ನಿಮ್ ದೋರ್ಜಿ, ಜುವಾನನ್, ಆಕಾಶ್ ಮಿಶ್ರಾ, ನಿಖಿಲ್ ಪೂಜಾರಿ, ಸೌವಿಕ್ ಚಕ್ರವರ್ತಿ, ಜೋವೊ ವಿಕ್ಟರ್ (ನಾಯಕ), ಅನಿಕೇತ್ ಜಾಧವ್, ಜೋಯಲ್ ಚಿಯಾನೀಸ್ ಮತ್ತು ಬಾರ್ತಲೋಮಿವ್ ಓಗ್ಬೆಚೆ.

ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ: ಸುಭಾಸಿಶ್ ರಾಯ್ (ನಾಯಕ) (ಗೋಲ್‌ ಕೀಪರ್), ಪ್ರೊವತ್ ಲಾಕ್ರಾ, ಪ್ಯಾಟ್ರಿಕ್ ಫ್ಲೋಟ್‌ಮನ್, ಜಕಾರಿಯಾ ಡಿಯಲ್ಲೊ, ಗುರ್ಜಿಂದರ್ ಕುಮಾರ್, ಮೊಹಮ್ಮದ್ ಇರ್ಷಾದ್, ಇಮ್ರಾನ್ ಖಾನ್, ಸೆಹ್ನಾಜ್ ಸಿಂಗ್, ಮಾರ್ಕೊ ಸಹನೆಕ್, ಸುಹೇರ್ ವಡಕ್ಕೆಪೀಡಿಕಾ ಮತ್ತು ಮಾರ್ಸೆಲೊ ಪೆರೇರಾ.

Story first published: Tuesday, February 1, 2022, 0:03 [IST]
Other articles published on Feb 1, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+