ಐಎಸ್‌ಎಲ್: ಎಟಿಕೆ ಮೋಹನ್ ಬಾಗನ್ vs ಈಸ್ಟ್ ಬೆಂಗಾಲ್ Live ಸ್ಕೋರ್

ಗೋವಾ: ಗೋವಾದ ಫತೊರ್ಡ್ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 99ನೇ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ತಂಡಗಳು ಕಾದಾಡುತ್ತವೆ. ಇಂದಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.
ಎಟಿಕೆ ಮೋಹನ್ ಬಾಗನ್ ಈವರೆಗೆ ಆಡಿರುವ 17 ಪಂದ್ಯಗಳಲ್ಲಿ 11ರಲ್ಲಿ ಗೆದ್ದು, 3ರಲ್ಲಿ ಡ್ರಾ ಸಾಧಿಸಿ, 3ರಲ್ಲಿ ಸೋತು ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಎಸ್‌ಇ ಈಸ್ಟ್ ಬೆಂಗಾಲ್ 17 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 8ರಲ್ಲಿ ಡ್ರಾ ಸಾಧಿಸಿ, 6ರಲ್ಲಿ ಸೋತು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಎಟಿಕೆ ಮೋಹನ್ ಬಾಗನ್: ಅರಿಂದಂ ಭಟ್ಟಾಚಾರ್ಜಾ (ಜಿಕೆ), ತಿರಿ, ಪ್ರೀತಮ್ ಕೋಟಲ್ (ಸಿ), ಸುಭಾಶಿಶ್ ಬೋಸ್, ಸಂದೇಶ್ ಜಿಂಗನ್, ಕಾರ್ಲ್ ಮೆಕ್‌ಹಗ್, ಲೆನ್ನಿ ರೊಡ್ರಿಗಸ್, ಮಾರ್ಸೆಲೊ ಪಿರೇರಾ, ರಾಯ್ ಕೃಷ್ಣ, ಡೇವಿಡ್ ವಿಲಿಯಮ್ಸ್, ಮನ್ವೀರ್ ಸಿಂಗ್.
ಎಸ್‌ಸಿ ಈಸ್ಟ್ ಬೆಂಗಾಲ್: ಸುಬ್ರತಾ ಪಾಲ್ (ಜಿಕೆ), ಡೇನಿಯಲ್ ಫಾಕ್ಸ್ (ಸಿ), ನಾರಾಯಣ್ ದಾಸ್, ರಾಜು ಗೈಕ್ವಾಡ್, ಅಂಕಿತ್ ಮುಖರ್ಜಿ, ಸರ್ತಕ್ ಗೊಲುಯಿ, ಸೌರವ್ ದಾಸ್, ಆಂಥೋನಿ ಪಿಲ್ಕಿಂಗ್ಟನ್, ಜಾಕ್ವೆಸ್ ಮಾಘೋಮಾ, ಮೇಟಿ ಸ್ಟೈನ್ಮನ್, ಬ್ರೈಟ್ ಎನೋಬಖರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications