For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಟಿಕೆ ಮೋಹನ್ ಬಾಗನ್ vs ಒಡಿಶಾ, Live ಸ್ಕೋರ್‌

ISL 2021: ATK Mohun Bagan vs Odisha FC, Live Score

ಗೋವಾ: ಗೋವಾದ ಬಂಬೋಲಿಮ್‌ನಲ್ಲಿರುವ ಜಿಎಂಸಿ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 84ನೇ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳು ಕಾದಾಡುತ್ತಿವೆ. ಇಂದಿನ ಪಂದ್ಯದಲ್ಲಿ ಮೋಹನ್ ಬಾಗನ್ ಗೆಲ್ಲುವ ಸಾಧ್ಯತೆ ಹೆಚ್ಚು.

ಎಟಿಕೆ ಮೋಹನ್ ಬಾಗನ್ ಆಡಿರುವ 14 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 3ರಲ್ಲಿ ಡ್ರಾ ಸಾಧಿಸಿ, 3ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಮೋಹನ್ ಬಾಗನ್ 2ನೇ ಸ್ಥಾನದಲ್ಲಿದೆ. ಒಡಿಶಾ ತಂಡ 14ರಲ್ಲಿ 1ರಲ್ಲಿ ಗೆದ್ದು, 5ರಲ್ಲಿ ಡ್ರಾ ಸಾಧಿಸಿ, 8ರಲ್ಲಿ ಸೋತು ಕೊನೇ ಸ್ಥಾನದಲ್ಲಿದೆ.

1
2183408

ಎಟಿಕೆ ಮೋಹನ್ ಬಾಗನ್: ಅರಿಂದಂ ಭಟ್ಟಾಚಾರ್ಜಾ (ಜಿಕೆ), ಸಂದೇಶ್ ಜಿಂಗನ್, ಪ್ರೀತಮ್ ಕೋಟಾಲ್ (ಸಿ), ಸುಭಾಶಿಶ್ ಬೋಸ್, ತಿರಿ, ಪ್ರಣಯ್ ಹಾಲ್ಡರ್, ಜೇವಿಯರ್ ಹೆರ್ನಾಂಡೆಜ್, ಲೆನ್ನಿ ರೊಡ್ರಿಗಸ್, ಮನ್ವೀರ್ ಸಿಂಗ್, ರಾಯ್ ಕೃಷ್ಣ, ಮಾರ್ಸೆಲೊ ಪಿರೇರಾ.

ಒಡಿಶಾ ಎಫ್‌ಸಿ: ಅರ್ಷ್‌ದೀಪ್ ಸಿಂಗ್ (ಜಿಕೆ), ಮೊಹಮ್ಮದ್ ಸಾಜಿದ್ ಧೋಟ್, ಗೌರವ್ ಬೋರಾ, ಜಾಕೋಬ್ ಟ್ರಾಟ್, ರಾಕೇಶ್ ಪ್ರಧಾನ್, ಕೋಲ್ ಅಲೆಕ್ಸಾಂಡರ್ (ಸಿ), ಪಾಲ್ ರಾಮ್‌ಫಾಂಗ್‌ಜೌವಾ, ವಿನಿತ್ ರೈ, ಜೆರ್ರಿ ಮಾವಿಹ್ಮಿಂಗಂಗಾ, ಡಿಯಾಗೋ ಮೌರಿಸಿಯೋ, ಮ್ಯಾನುಯೆಲ್ ಒನ್ವು.

Story first published: Saturday, February 6, 2021, 19:51 [IST]
Other articles published on Feb 6, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+