For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಬೆಂಗಳೂರು ಎಫ್‌ಸಿ vs ಚೆನ್ನೈಯಿನ್ ಎಫ್‌ಸಿ, Live ಸ್ಕೋರ್‌

ISL 2021: Bengaluru FC vs Chennaiyin FC, Live Score

ಗೋವಾ: ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 83ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಕಾದಾಡುತ್ತಿವೆ. ಇಂದಿನ ಪಂದ್ಯದಲ್ಲಿ ಚೆನ್ನೈಯಿನ್ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಸುನಿಲ್ ಛೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ಆಡಿರುವ 15 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 6ರಲ್ಲಿ ಡ್ರಾ ಸಾಧಿಸಿ, 5ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಬೆಂಗಳೂರು 6ನೇ ಸ್ಥಾನದಲ್ಲಿದೆ. ಚೆನ್ನೈಯಿನ್ ಎಫ್‌ಸಿ ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 7ರಲ್ಲಿ ಡ್ರಾ ಸಾಧಿಸಿ, 5ರಲ್ಲಿ ಸೋತು 8ನೇ ಸ್ಥಾನದಲ್ಲಿದೆ.

1
2183407

ಬೆಂಗಳೂರು ಎಫ್‌ಸಿ: ಗುರ್‌ಪ್ರೀತ್ ಸಿಂಗ್ ಸಂಧು (ಜಿಕೆ), ಪ್ರತೀಕ್ ಚೌಧರಿ, ಅಜಿತ್ ಕುಮಾರ್, ಪರಾಗ್ ಶ್ರೀವಾಸ್, ಫ್ರಾನ್ಸಿಸ್ಕೊ ​​ಗೊನ್ಜಾಲೆಜ್, ಎರಿಕ್ ಪಾರ್ತಲು, ಹರ್ಮನ್‌ಜೋತ್ ಖಬ್ರಾ, ಕ್ಲೀಟನ್ ಸಿಲ್ವಾ, ಸುರೇಶ್ ವಾಂಗ್ಜಮ್, ಸುನಿಲ್ ಛೆಟ್ರಿ (ಸಿ), ಉದಂತ ಸಿಂಗ್.

ಚೆನ್ನೈಯಿನ್ ಎಫ್‌ಸಿ: ವಿಶಾಲ್ ಕೈತ್ (ಜಿಕೆ), ರೇಗನ್ ಸಿಂಗ್, ಎನೆಸ್ ಸಿಪೋವಿಕ್, ಎಲಿ ಸಬಿಯಾ (ಸಿ), ಜೆರ್ರಿ ಲಾಲ್ರಿನ್ಜುವಾಲಾ, ಲಲಿಯನ್ಜುವಾಲಾ ಚಾಂಗ್ಟೆ, ಮ್ಯಾನುಯೆಲ್ ಲಂಜಾರೋಟ್, ಅನಿರುದ್ಧ್ ಥಾಪಾ, ಮೆಮೋ ಮೌರಾ, ರಹೀಮ್ ಅಲಿ, ಎಸ್ಮೇಲ್ ಗೊನ್ಕಾಲ್ವ್ಸ್.

Story first published: Friday, February 5, 2021, 19:48 [IST]
Other articles published on Feb 5, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+