ಐಎಸ್‌ಎಲ್: ಹೈದರಾಬಾದ್ ಎಫ್‌ಸಿ vs ಈಸ್ಟ್ ಬೆಂಗಾಲ್ ಎಫ್‌ಸಿ, Live ಸ್ಕೋರ್

ಹೀರೋ ಇಂಡಿಯನ್ ಸೂಪರ್ ಲೀಗ್ ನ 91ನೇ ಪಂದ್ಯದಲ್ಲಿ ಎಸ್ ಸಿ ಈಸ್ಟ್ ಬೆಂಗಾಲ್ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಇಂದಿನ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂ ಡ ಜಯಗಳಿಸಿದರೆ ಅಗ್ರ ನಾಲ್ಕರಲ್ಲಿರುವ ತಂಡಕ್ಕಿಂತ ಕೇವಲ ನಾಲ್ಕು ಅಂಕ ಹಿಂದೆ ಬೀಳಲಿದೆ. ಇನ್ನು ಕೇವಲ ಮೂರು ಪಂದ್ಯಗಳು ಬಾಕಿ ಉಳಿದಿರುವುದರಿಂದ ನಾಳೆಯಿಂದ ನಾಲ್ಕು ಫೈನಲ್ ಗಳ ಮೊದಲ ಪಂದ್ಯ ನಾಳೆಯಿಂದ ಆರಂಭವಾಗಲಿದೆ.
16 ಪಂದ್ಯಗಳನ್ನಾಡಿರುವ ಎಸ್ ಸಿ ಈಸ್ಟ್ ಬೆಂಗಾಲ್ 16 ಅಂಕಗಳನ್ನು ಗಳಿಸಿದೆ. ನಾರ್ಥ್ ಈಸ್ಟ್ ಯುನೈಟೆಡ್, ಹೈದರಾಬಾದ್ ಎಫ್ ಸಿ ಹಾಗೂ ಎಫ್ ಸಿ ಗೋವಾ ತಂಡಗಳು ಹಿನ್ನಡೆ ಕಂಡಲ್ಲಿ ಈಸ್ಟ್ ಬೆಂಗಾಲ್ ಪ್ಲೇ ಆಫ್ ತಲುಪಲಿದೆ. ಈ ತಂಡಗಳು 16 ಪಂದ್ಯಗಳನ್ನಾಡಿ 23 ಅಂಕಗಳೊಂದಿಗೆ ಸಮಬಲದಲ್ಲಿದೆ.
Live ಸ್ಕೋರ್‌ಪಟ್ಟಿ ಹೀಗಿದೆ:
ಹೈದರಾಬಾದ್ ಎಫ್‌ಸಿ ಆಡುವ ಬಳಗ
ಲಕ್ಷ್ಮೀಕಾಂತ್ ಕಟ್ಟಿಮಣಿ (ಗೋಲ್‌ಕೀಪರ್), ಆಸಿಶ್ ರೈ, ಚಿಂಗ್ಲೆನ್ಸಾನಾ ಸಿಂಗ್, ಒಡೆ ಒನೈಂಡಿಯಾ, ಆಕಾಶ್ ಮಿಶ್ರಾ, ಲುಯಿಸ್ ಸಾಸ್ಟ್ರೆ, ಜೊವಾವೊ ವಿಕ್ಟರ್, ಲಿಸ್ಟನ್ ಕೊಲಾಕೊ, ಜೋಯಲ್ ಚಿಯಾನೀಸ್, ಹಲಿಚರಣ್ ನರ್ಜಾರಿ, ಅರಿಡಾನೆ ಸಂತಾನ (ನಾಯಕ)
ಎಸ್‌ಸಿ ಈಸ್ಟ್ ಬಂಗಾಳ ಆಡುವ ಬಳಗ
ಸುಬ್ರತಾ ಪಾಲ್ (ಗೋಲ್‌ಕೀಪರ್), ಅಂಕಿತ್ ಮುಖರ್ಜಿ, ಸರ್ತಕ್ ಗೊಲುಯಿ, ಡೇನಿಯಲ್ ಫಾಕ್ಸ್ (ನಾಯಕ), ರಾಜು ಗೈಕ್ವಾಡ್, ನಾರಾಯಣ್ ದಾಸ್, ಸೌರವ್ ದಾಸ್, ಜಾಕ್ವೆಸ್ ಮಾಘೋಮಾ, ಮೇಟಿ ಸ್ಟೈನ್ಮನ್, ಆಂಥೋನಿ ಪಿಲ್ಕಿಂಗ್ಟನ್, ಬ್ರೈಟ್ ಎನೋಬಖರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications