ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ vs ಮುಂಬೈ ಸಿಟಿ, Live ಸ್ಕೋರ್

ಗೋವಾ: ಗೋವಾದ ಬಂಬೋಲಿಮ್‌ನಲ್ಲಿರುವ ಜಿಎಂಸಿ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 81ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಕಾದಾಡಲಿವೆ. ಇಂದು ಮುಂಬೈ ಸಿಟಿ ಗೆಲ್ಲುವ ನಿರೀಕ್ಷೆ ಹೆಚ್ಚು.
ಮುಂಬೈ ಸಿಟಿ ಎಫ್‌ಸಿ ಈವರೆಗೆ ಆಡಿರುವ 14 ಪಂದ್ಯಗಳಲ್ಲಿ 9ರಲ್ಲಿ ಗೆದ್ದು 3ರಲ್ಲಿ ಡ್ರಾ ಸಾಧಿಸಿ ಕೇವಲ 2ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಮುಂಬೈ ಮೊದಲನೇ ಸ್ಥಾನದಲ್ಲಿದೆ. ಕೇರಳ ಬ್ಲಾಸ್ಟರ್ಸ್ ಆಡಿರುವ 15 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 6ರಲ್ಲಿ ಸೋತು, 6ರಲ್ಲಿ ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಅಲ್ಬಿನೋ ಗೋಮ್ಸ್ (ಜಿಕೆ), ಕೋಸ್ಟಾ ನಮೋಯಿನ್ಸು (ಸಿ), ಬೇಕರಿ ಕೋನ್, ಸಂದೀಪ್ ಸಿಂಗ್, ಪ್ರಶಾಂತ್ ಕರುತದತ್ಕುನಿ, ಸಹಲ್ ಅಬ್ದುಲ್ ಸಮದ್. ವಿಸೆಂಟೆ ಗೊಮೆಜ್, ರಾಹುಲ್ ಕೆಪಿ, ಜುವಾಂಡೆ, ಯೊಂಡ್ರೆಂಬೆಮ್ ಡೆನೆಚಂದ್ರ, ಜೋರ್ಡಾನ್ ಮುರ್ರೆ.
ಮುಂಬೈ ಸಿಟಿ ಎಫ್‌ಸಿ: ಅಮೃಂದರ್ ಸಿಂಗ್ (ಜಿಕೆ / ಸಿ), ಅಮೆ ರಣವಾಡೆ, ಮೌರ್ಟಾಡಾ ಫಾಲ್, ಬಿಪಿನ್ ಸಿಂಗ್, ವಿಘ್ನೇಶ್ ದಕ್ಷಿಣಮೂರ್ತಿ, ಸೈ ಗೊಡ್ಡಾರ್ಡ್, ರೌಲಿನ್ ಬೊರ್ಗೆಸ್, ರೇನಿಯರ್ ಫರ್ನಾಂಡಿಸ್, ಹೆರ್ನಾನ್ ಸಂತಾನ, ಹ್ಯೂಗೋ ಬೌಮಸ್, ಆಡಮ್ ಲೆ ಫೊಂಡ್ರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications