For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಚೆನ್ನೈಯಿನ್ ಎಫ್‌ಸಿ, Live ಸ್ಕೋರ್‌

ISL 2021: Kerala Blasters vs Chennaiyin FC, Live Score

ಗೋವಾ: ಗೋವಾದ ಜಿಎಂಸಿ ಸ್ಟೇಡಿಯಂ ಬಂಬೋಲಿಮ್‌ನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) 102ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಕಾದಾಡುತ್ತಿವೆ. ಇಂದಿನ ಪಂದ್ಯದಲ್ಲಿ ಇತ್ತಂಡಗಳ ಮಧ್ಯೆ ಜಿದ್ದಾಜಿದ್ದಿ ಕದನದ ನಿರೀಕ್ಷೆಯಿದೆ.

ಚೆನ್ನೈಯಿನ್ ಎಫ್‌ಸಿ ಆಡಿರುವ 19 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 10ರಲ್ಲಿ ಡ್ರಾ ಸಾಧಿಸಿ, 6ರಲ್ಲಿ ಸೋತು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕೇರಳ ಬ್ಲಾಸ್ಟರ್ಸ್ ಎಫ್‌ಸಿ, ಆಡಿರುವ 18 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 7 ರಲ್ಲಿ ಡ್ರಾ ಸಾಧಿಸಿ, 8ರಲ್ಲಿ ಸೋತು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

1
2183426

ಕೇರಳ ಬ್ಲಾಸ್ಟರ್ಸ್: ಅಲ್ಬಿನೋ ಗೋಮ್ಸ್ (ಜಿಕೆ), ಬೇಕರಿ ಕೋನ್, ಪ್ರಸಾಂತ್ ಕರುಥದತ್ಕುನಿ, ಜೋರ್ಡಾನ್ ಮುರ್ರೆ, ಜೆಸ್ಸೆಲ್ ಕಾರ್ನೆರೊ (ಸಿ), ಜೀಕ್ಸನ್ ಸಿಂಗ್, ರಾಹುಲ್ ಕೆಪಿ, ವಿಸೆಂಟೆ ಗೊಮೆಜ್, ಕೋಸ್ಟಾ ನಮೋನೈಸು, ಲಾಲ್ರುಥಾರ, ಗ್ಯಾರಿ ಹೂಪರ್.

ಚೆನ್ನೈಯಿನ್ ಎಫ್‌ಸಿ: ವಿಶಾಲ್ ಕೈತ್ (ಜಿಕೆ), ಎನೆಸ್ ಸಿಪೋವಿಕ್, ಲಲಿಯನ್ಜುವಾಲಾ ಚಾಂಗ್ಟೆ, ಎಡ್ವಿನ್ ವ್ಯಾನ್ಸ್‌ಪಾಲ್, ಜಕುಬ್ ಸಿಲ್ವೆಸ್ಟರ್, ಮ್ಯಾನುಯೆಲ್ ಲಂಜಾರೋಟ್, ಅನಿರುದ್ಧ್ ಥಾಪಾ (ಸಿ), ಜೆರ್ರಿ ಲಾಲ್ರಿನ್‌ಜುಲಾ, ಫತ್ಖುಲೋ ಫತ್ಖುಲ್ಲೋವ್, ಮೆಮೊ ಮೌರಾ, ದೀಪಕ್ ಟ್ಯಾಂಗ್ರಿ.

Story first published: Sunday, February 21, 2021, 19:46 [IST]
Other articles published on Feb 21, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+