ಐಎಸ್‌ಎಲ್: ಒಡಿಶಾ ಎಫ್‌ಸಿ vs ಕೇರಳ ಬ್ಲಾಸ್ಟರ್ಸ್, Live ಸ್ಕೋರ್

ಗೋವಾ: ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 90ನೇ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ಇತ್ತಂಡಗಳ ಮಧ್ಯೆ ಜಿದ್ದಾಜಿದ್ದಿ ಕದನ ನಿರೀಕ್ಷಿತ.
ಒಡಿಶಾ ಎಫ್‌ಸಿ ಆಡಿರುವ 15 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 5ರಲ್ಲಿ ಡ್ರಾ ಸಾಧಿಸಿ, 9ರಲ್ಲಿ ಸೋಲಯ ಕಂಡು ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಆಡಿರುವ 16 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 6ರಲ್ಲಿ ಡ್ರಾ ಸಾಧಿಸಿ, 7ರಲ್ಲಿ ಸೋತು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ಒಡಿಶಾ ಎಫ್‌ಸಿ: ಅರ್ಷ್‌ದೀಪ್ ಸಿಂಗ್ (ಜಿಕೆ), ಮೊಹಮ್ಮದ್ ಸಾಜಿದ್ ಧೋಟ್, ಹೆಂಡ್ರಿ ಆಂಟೊನೆ, ಕೋಲ್ ಅಲೆಕ್ಸಾಂಡರ್, ಬ್ರಾಡೆನ್ ಇನ್ಮನ್, ಡಿಯಾಗೋ ಮೌರಿಸಿಯೋ, ವಿನಿತ್ ರೈ, ಜೆರ್ರಿ ಮಾವಿಹ್ಮಿಂಗ್ಥಂಗಾ, ಜಾಕೋಬ್ ಟ್ರಾಟ್, ಸ್ಟೀವನ್ ಟೇಲರ್ (ಸಿ), ರಾಕೇಶ್ ಪ್ರಧಾನ್.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಅಲ್ಬಿನೋ ಗೋಮ್ಸ್ (ಜಿಕೆ), ಸಂದೀಪ್ ಸಿಂಗ್, ಜೋರ್ಡಾನ್ ಮುರ್ರೆ, ಜೀಕ್ಸನ್ ಸಿಂಗ್, ರಾಹುಲ್ ಕೆಪಿ, ಸಹಲ್ ಅಬ್ದುಲ್ ಸಮದ್, ವಿಸೆಂಟೆ ಗೊಮೆಜ್, ಕೋಸ್ಟಾ ನಮೋನೈಸು (ಸಿ), ಜುವಾಂಡೆ, ಯೊಂಡ್ರೆಂಬೆಮ್ ಡೆನೆಚಂದ್ರ, ಗ್ಯಾರಿ ಹೂಪರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications