Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್: ಜಪಾನ್ vs ಪೋಲ್ಯಾಂಡ್ ಪಂದ್ಯ - Live Score

Japan vs Poland Live Score, FIFA World Cup 2018

ಮಾಸ್ಕೋ, ಜೂ. 28: ಫೀಫಾ ವಿಶ್ವಕಪ್ ಗಾಗಿ ಇಂದು ರಷ್ಯಾದ ವೊಲ್ಗೋಗ್ರಾಡ್ ಅರೇನಾದಲ್ಲಿ ಎಚ್ ಗ್ರೂಪಿನ ಜಪಾನ್ ಮತ್ತು ಪೋಲ್ಯಾಂಡ್ ತಂಡಗಳು ಕಾದಾಟಕ್ಕಿಳಿದಿವೆ. ಇದೇ ಸಮಯಕ್ಕೆ ಇದೇ ಗ್ರೂಪಿನಿಂದ ಸಮರಾ ಅರೇನಾದ ಇನ್ನೊಂದು ಪಂದ್ಯದಲ್ಲಿ ಕೊಲಂಬಿಯಾ-ಸೆನೆಗಲ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958065

ಜಪಾನ್ ಪರ ಈಜಿ ಕವಾಶಿಮಾ (ಕ್ಯಾಪ್ಟನ್), ಯುಟೊ ನಾಗೊಟೊಮೊ, ಗಕು ಶಿಬಾಸಾಕಿ, ಶಿಂಜಿ ಓಕಾಝಾಕಿ, ತಕಾಶಿ ಉಸಾಮಿ, ಯೊಶಿನೋರಿ ಮೊಟೊ, ಹಾತರು ಯಮಾಗುಚಿ, ಹಿರೋಕಿ ಸಕಾಯಿ, ತೋಮಕಿ ಮ್ಯಾಕಿನೋ, ಗೊಟೊಕು ಸಕೈ, ಮಾಯಾ ಯೋಶಿಡಾ ಕಣಕ್ಕಿಳಿದಿದ್ದಾರೆ.

ಪೋಲೆಂಡ್ ನಿಂದ ಲುಕಾಸ್ಜ್ ಫ್ಯಾಬಿಯಾನ್ಸ್ಕಿ, ಆರ್ಟುರ್ ಜೆಡ್ರಜ್ಜೆಕ್ಜಿಕ್, ಜಾನ್ ಬೆಡ್ನರೆಕ್, ಜೇಸೆಕ್ ಗೊರಾಲ್ಸ್ಕಿ, ರಾಬರ್ಟ್ ಲೆವಾಂಡೋವ್ಸ್ಕಿ (ಕ್ಯಾಪ್ಟನ್), ಗ್ರ್ಝ್ಗೊರ್ಜ್ ಕ್ರೈಚೊವಿಕ್, ಕಾಮಿಲ್ ಗ್ರೊಸ್ಸಿಕಿ, ಕಾಮಿಲ್ ಗ್ಲಿಕ್, ಬಾರ್ಟೋಸ್ ಬೆರೆಝಿನ್ಸ್ಕಿ, ಪಯೋಟ್ರ್ ಝೀಲಿನ್ಸ್ಕಿ, ರಾಫಾಲ್ ಕುರ್ಜಾವಾ ಆಡುತ್ತಿದ್ದಾರೆ.

Story first published: Thursday, June 28, 2018, 20:02 [IST]
Other articles published on Jun 28, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+