Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್ 2018: ಮೆಕ್ಸಿಕೋ vs ಸ್ವೀಡನ್ - Live Score

Mexico vs Sweden Live Score, FIFA World Cup 2018

ಮಾಸ್ಕೋ, ಜೂ. 27: ಫೀಫಾ ವಿಶ್ವಕಪ್ ಪಂದ್ಯಾಟಕ್ಕಾಗಿ ಇಂದು ಎಫ್ ಗ್ರೂಪಿನಿಂದ ಮೆಕ್ಸಿಕೋ ಮತ್ತು ಸ್ವೀಡನ್ ತಂಡಗಳು ಎಕಟೆರಿನ್ಬರ್ಗ್ ಅರೆನಾದಲ್ಲಿ ಕಣಕ್ಕಿಳಿದಿವೆ. ಮತ್ತೊಂದು ಪಂದ್ಯದಲ್ಲಿ ಇದೇ ಗ್ರೂಪಿನ
ಸೌತ್ ಕೊರಿಯಾ ಮತ್ತು ಜರ್ಮನಿ ತಂಡಗಳು ಕಝಾನ್ ಅರೇನಾದಲ್ಲಿ ಕಾದಾಟಕ್ಕಿಳಿದಿವೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958052

ಮೆಕ್ಸಿಕೋಪರ ಒಕೊವಾ; ಗಲ್ಲಾರ್ಡೊ, ಮೊರೆನೊ, ಅಯಲಾ, ಸಾಲ್ಸೆಡೊ; ಗಾರ್ಡಾಡೊ, ಹೆರೆರಾ; ಲೊಜಾನೊ, ವೇಲಾ, ಲೇನ್; ಹೆರ್ನಾಂಡೆಜ್ ಕಣಕ್ಕಿಳಿಯುತ್ತುದ್ದಾರೆ.

ಸ್ವೀಡನ್ ನಿಂದ ಓಲ್ಸೆನ್; ಲುಸ್ಟಿಗ್, ಲಿಂಡಲೋಫ್, ಗ್ರ್ಯಾನ್ಕ್ವಿಸ್ಟ್, ಅಗಸ್ಟೀನ್ಸನ್, ಕ್ಲೇಸ್ಸನ್, ಲಾರ್ಸನ್, ಎಕ್ಡಾಲ್, ಫೋರ್ಸ್ಬರ್ಗ್, ಟಿಯೋವೊನೆನ್, ಬರ್ಗ್ ಪಂದ್ಯವನ್ನಾಡುತ್ತಿದ್ದಾರೆ.

Story first published: Wednesday, June 27, 2018, 19:56 [IST]
Other articles published on Jun 27, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+