
ಮಾಸ್ಕೋ, ಜೂ. 26: ಫೀಫಾ ವಿಶ್ವಕಪ್ ಪಂದ್ಯಕ್ಕಾಗಿ ಇಂದು ಸಿ ಗ್ರೂಪಿನಿಂದ ಫಿಶ್ಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ-ಪೆರು ತಂಡಗಳು ಕಾದಾಟಕ್ಕಿಳಿದಿವೆ. ಏಕಕಾಲಕ್ಕೆ (ರಾತ್ರಿ 7.30) ಡೆನ್ಮಾರ್ಕ್-ಫ್ರಾನ್ ತಂಡಗಳು ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ಕಣಕ್ಕಿಳಿದಿವೆ.
ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಆಸ್ಟ್ರೇಲಿಯಾ ಪರ ಮ್ಯಾಥ್ಯೂ ರಯಾನ್; ಜೋಶ್ ರಿಸ್ಡನ್, ಟ್ರೆಂಟ್ ಸೇನ್ಸ್ಬರಿ, ಮಾರ್ಕ್ ಮಿಲ್ಲಿಗನ್, ಅಜೀಜ್ ಬೆಹಿಚ್; ಮೈಲ್ ಜೆಡಿನಾಕ್ (ಕ್ಯಾಪ್ಟನ್), ಆರೋನ್ ಮೋಯ್; ಮ್ಯಾಥ್ಯೂ ಲೆಕಿ, ಟಾಮ್ ರೋಜಿಕ್, ರಾಬಿ ಕ್ರೂಸ್; ಟೋಮಿ ಜುರಿಕ್ ಪಂದ್ಯವನ್ನಾಡುತ್ತಿದ್ದಾರೆ.
ಪೆರುವಿನಿಂದ ಪೆಡ್ರೊ ಗ್ಯಾಲೆಸ್; ಲೂಯಿಸ್ ಅಡ್ವಿನ್ಕುಲಾ, ಕ್ರಿಶ್ಚಿಯನ್ ರಾಮೋಸ್, ಅಂಡರ್ಸನ್ ಸ್ಯಾಂಟಾಮಾರಿಯಾ, ಮಿಗುಯೆಲ್ ಟ್ರಾಕು; ರೆನಾಟೊ ಟಪಿಯಾ, ಯೋಶಿಮಾರ್ ಯೋಟನ್; ಆಂಡ್ರೆ ಕ್ಯಾರಿಲ್ಲೊ, ಕ್ರಿಶ್ಚಿಯನ್ ಕ್ಯೂವಾ, ಎಡಿಸನ್ ಫ್ಲೋರೆಸ್; ಪಾವೊಲೊ ಗೆರೆರೊ (ಕ್ಯಾಪ್ಟನ್) ಆಡುತ್ತಿದ್ದಾರೆ.